ಪ್ರಕೃತಿ ಬೆಳಗಾವಿ
*ಹಲಗಾದಲ್ಲಿ ಅಕ್ರಮ ಮದ್ಯ ಮಾರಾಟ; ಓರ್ವನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಹಲಗಾ ಗ್ರಾಮದ ವಿಜಯನಗರ ಕೆರೆಯ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪರುಶರಾಮ ಮಾಣಿಕ ಹನುಮಂತಾಚೆ (38) ಎಂಬಾತನನ್ನು ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನಿಂದ 29 ಮದ್ಯದ ಸ್ಯಾಚೆಟ್ಗಳು ಹಾಗೂ 120 ರು. ನಗದು ಸೇರಿ ಒಟ್ಟು 1,570 ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.************************






