ಪ್ರಕೃತಿ ಬೆಳಗಾವಿ
*ಕೊತ್ವಾಲ್ ಗಲ್ಲಿಯಲ್ಲಿ ಮಟಕಾ ದಾಳಿ; ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಕೊತ್ವಾಲ್ ಗಲ್ಲಿಯಲ್ಲಿ ಮಟಕಾ ಆಟ ನಡೆಸುತ್ತಿದ್ದ ಮುದ್ದಸ್ಪರ ಮೆಹಬೂಬ ದೇಸಾಯಿ (34) ಎಂಬಾತನನ್ನು ಪೊಲೀಸರು ಬಂಧಿಸಿ, 2,340 ರು. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.
ಪಿಎಸ್‌ಐ ಪಿ.ಜಿ. ಗಂಡವ್ವಗೋಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**************************






