ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವನ ಬಂಧನ*

ಬೆಳಗಾವಿ : ನಗರದ ಸ್ವಾಮಿ ಆರ್ಕೇಡ್ ಎದುರಿನ ಸಿಬಿಟಿ ಟ್ಯಾಕ್ಸಿ ಪಾರ್ಕಿಂಗ್ ಬಳಿ ಮಟಕಾ ಆಡಿಸುತ್ತಿದ್ದ ಬಾತಖಾಂಡೆ ಗಲ್ಲಿಯ ಪ್ರಶಾಂತ ಮಹಾದೇವ ಹಿರೇಮಠ (40) ಎಂಬಾತನನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿತನಿಂದ 2,020 ರು. ನಗದು ಹಾಗೂ ಓ.ಸಿ. ಚೀಟಿಗಳನ್ನು ಜಪ್ತಿ ಮಾಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.*********************

Leave a Reply

Your email address will not be published. Required fields are marked *

Back to top button