ಪ್ರಕೃತಿ ಬೆಳಗಾವಿ

ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬಾನುವಾರ ಬೆಳಗಾವಿ ಶಹಾಪೂರದ ಪವಾರ ಗಲ್ಲಿಯ ನಿವಾಸಿಗಳು ಶ್ರೀ ವಾರಣಾದೇವಿಯ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜೆಯಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿಯ ಸದಸ್ಯರು, ಸ್ಥಳೀಯ ನಿವಾಸಿಗಳು‌, ಭಕ್ತಾಧಿಗಳು ಇದ್ದರು.**********************************

Back to top button