ಪ್ರಕೃತಿ ಬೆಳಗಾವಿ
*ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿಯ ಭಾತಖಂಡೆ ಗಲ್ಲಿಯ ಸಕಾರಿಯಾ ಬಿಲ್ಡಿಂಗ್ ಬಳಿ ಮಟಕಾ ಆಡಿಸುತ್ತಿದ್ದ ರಾಹುಲ್ ದೇವಾನಂದ ಅಂಬಲೆ (35) ಎಂಬಾತನನ್ನು ಮಾರ್ಕೆಟ್ ಪೊಲೀಸರು ಬಂಧಿಸಿ, 1,780 ರು.ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**************************






