ಪ್ರಕೃತಿ ಬೆಳಗಾವಿ

ಧ್ವನಿ ಸಂಘಟನೆಯ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಸನ್ಮಾನ ಸಮಾರಂಭ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು ಗ್ರಾಮಾಂತರ ಪ್ರದೇಶದ ನೆಲಮಂಗಲ ಭಾಗದ ಮುಖ್ಯ ರಸ್ತೆಯಲ್ಲಿರುವ ಎಂ.ವಿ.ಎಂ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿಯಿಂದ 2ನೇ ವರ್ಷದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಭಾನುವಾರ ಬೆಳಿಗ್ಗೆ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ ಅವರು ರಾಜ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ ಅವರು ಮತ್ತು ಪ್ರಮುಖರು ಸೇರಿ ಉದ್ಘಾಟಿಸಿದರು.

ನಂತರ ಸಂಜೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮತ್ತು ಧ್ವನಿ ಸಂಘಟನೆ ಪತ್ರಕರ್ತರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಡಾ, ರವಿ ಬಿ ಕಾಂಬಳೆ ಮತ್ತು ರಾಮದುರ್ಗ ತಾಲೂಕಾ ಅಧ್ಯಕ್ಷರು ಎಂ ಕೆ ಯಾದವಾಡ, ಕಾರ್ಯಧ್ಯಕ್ಷ,ರಮೇಶ್ ರಾಯಬಾಗ
ಉಪಾಧ್ಯಕ್ಸರು K H ಫನಿಬಂದ
R H ಕುಕಡಿ
ಖಜಾಂಚಿ,ವಿರೇಶ್ ಬಳಿಗೆರ್
ಪ್ರಧಾನಕಾರ್ಯದರ್ಶಿ ರಾಘವೇಂದ್ರ ದೊಡಮನಿ ಹಾಗೂ ಪದಾಧಿಕಾರಿಗಳ,
ಸದಸ್ಯರಗಳು,ನೂರ್ ಅಕ್ಕೋಜಿ
ತನವೀರ್ ಸರಮುಲ್ಲಾ
ಮಂಜುನಾಥ್ ಕಲಾದಗಿ
ಮಂಜುನಾಥ್ ರಾಠೋಡ್
ಮಂಜುನಾಥ್ ರಜಪೂತ
ಇಮ್ರಾನ್ ಪಠಾಣ
ಆನಂದ್ ದೇವಟಗಿ
ಅಭಿ ಮುನವಳ್ಳಿ
ಕೃಷ್ಣ ಬಟಕುರ್ಕಿ
ಅಂಬೇರೀಶ್ ಬಟಕುರ್ಕಿ
ಆನಂದ್ ಕೊಳ್ಳರ
ದರ್ಶನ್ ಬಟಕುರ್ಕಿ
ಸುಹಿಲ್ ಭೈರಕದಾರ್
ದಾಮು ಮಾದರ
ಪ್ರಶಾಂತ್ ಅಂಗಡಿ ಸೇರಿದಂತ ಪತ್ರಕರ್ತರಿಗೆ ಗೌರವಿಸಿ ಸನ್ಮಾನವನ್ನು ಮಾಡಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮತ್ತು ರಾಜ್ಯ ಉಪಾಧ್ಯಕ್ಷರಾದ ಎಸ್ ಎಸ್ ಪಾಟೀಲ್ ಅವರು ಮುಂತಾದ ರಾಜ್ಯದ ಸದಸ್ಯರುಗಳು ಪ್ರಶಸ್ತಿ ಪ್ರಮಾಣಪತ್ರ ನೀಡಿ ಗೌರವಿಸಿದರು.*********************************

Back to top button