ಪ್ರಕೃತಿ ಬೆಳಗಾವಿ

ಯುವ ಕರ್ನಾಟಕ ಭೀಮ್ ಸೇನೆಯ ಬೆಳಗಾವಿ ನಗರ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನಡೆಯಿತು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರದ ಹೃದಯ ಭಾಗದ ಯುವಕರ ಪಡೆ ನಮ್ಮೆಲ ಹೋರಾಟ ಮೆಚ್ಚಿ ಇವತ್ತು ನಮ್ಮ ಸಂಘಟನೆ ಅಧಿಕೃತವಾಗಿ ಪ್ರಮಾಣ ಪತ್ರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ *ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀಯುತ, ಪ್ರವೀಣ್ ಆರ್ ಮಾದರ್.* ಆದೇಶ ಮೇರೆಗೆ ಆಯ್ಕೆ ಮಾಡುವ ಮುಖೇನ ಪ್ರಮಾಣ ಪತ್ರ ನೀಡುವ ಮುಖೇನ ಬರಮಾಡಿಕೋಂಡಿದರು.

ಆದ ನಂತರ ಸಂಘಟನೆ ತತ್ವ ಸಿದ್ಧಾಂತಗಳನ್ನು ಬಾಬಾ ಸಾಹೇಬ ಅಂಬೇಡ್ಕರ್ ವಿಚಾರದಂತೆ ರಾಜ್ಯಾದ್ಯಂತ ನಮ್ಮ ಸಂಘಟನೆ ಹರಡಿದೆ, ಏಷ್ಟು ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವರ ಬೆನ್ನಿಗೆ ನಿಂತಿದು, ಇನ್ನೂ ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡಲಿದೆ, ನಿಮ್ಮ ಸ್ಥಳೀಯ ಸಮಸ್ಯೆ ನೀವು ನಾವು ಬಗ್ಗೆಹರಿಸೋಣ, ಯಾರಿಗೂ ಹೇದ್ದರುವ ಅವಶ್ಯಕತೆ ಇಲ್ಲ, ಯಾವುದು ಕಾಯ್ದೆ ಕಾನೂನು ಮುಂದೆ ಏನು ಇಲ್ಲವೆಂದು, ಮಾತನಾಡಿ ತಿಳಿಸಿದರು..

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕ ಆಕಾಶ ಕಾಂಬಳೆ ಎಲ್ಲರಿಗೂ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು,

ಆದ ನಂತರ ಪದಾಧಿಕಾರಿಗಳು ಪದಗ್ರಹಣ ಸಮಾರಂಭ ನಡೆಯಿತು, *ಬೆಳಗಾವಿ ನಗರದ ಅಧ್ಯಕ್ಷರನ್ನಾಗಿ ಸಂಪತ್ ಬಲೋಗಿ* ರವರನ್ನು ಹಾಗೂ *ಬೆಳಗಾವಿ ನಗರ ಉಪಾಧ್ಯಕ್ಷರಾಗಿ ಕ್ರಿಷ್ಣಾ ಕಾಂಬಳೆ* ಹಾಗೂ ಪ್ರಧಾನ ಕಾರ್ಯದರ್ಶಿ ಅರುಣ್ ಬಂಡಿವಡ್ಡರ, ಕಾರ್ಯದರ್ಶಿ ಆರೀಫ್ ನದಾಪ ಮಾರುತಿ ಹುಚ್ಚಗಡಿ, ಶ್ರೀಕಾಂತ್ ರಾಯಚೆನ್ನವರ, ಗಜೀಬಿರ ಜಮಾದರ ನಗರ ಸಂಚಾಲಕ ಶಿವಾ ಮಜಗೌಂಕರ, ಆನಂದ ಪಾಟೀಲ, ನಗರ ಸಂಘಟನಾ ಸಂಚಾಲಕ ಶ್ರೀನಿವಾಸ ಸುಲದಾಳ,ಸಿದ್ದರಾಗಿ ಕಾಂಬಳೆ , ಅನಿಲ ಮೇತ್ರಿ, ನಗರ ವಿನೋದ್ ನೂಲಿ ಹಾಗೂ ಅನೇಕ ಕಾರ್ಯಕರ್ತರು ಆಯ್ಕೆಯಾದರು.****************************

Back to top button