ಪ್ರಕೃತಿ ಬೆಳಗಾವಿ
ಸಾಮಾಜಿಕ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ರವರಿಗೆ – ಸೇವಾ ರತ್ನ ಪ್ರಶಸ್ತಿ ವಿತರಣೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಪ್ರತಿಷ್ಠಿತ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕೋ LTD ಬೆಳಗಾವಿ ವತಿಯಿಂದ. ಮಹೇಶ ಎಸ್ ಶಿಗಿಹಳ್ಳಿ ರವರ ಸಾಮಾಜಿಕ ಕಾರ್ಯವನ್ನು ಗಮನಿಸಿದ್ದಕ್ಕಾಗಿ ಅಮೂಲ್ಯವಾದ ಸೇವಾ ರತ್ನ ಪ್ರಶಸ್ತಿ ಯನ್ನು ನೀಡಿದೆ.
ಈ ಸಂದರ್ಬದಲ್ಲಿ ಮಾಕ್ಸ ಲೈಫ್ ಇನ್ಸೂರೆನ್ಸ್ ಕಂಪನಿಯ ಮುಖ್ಯ ಅಧಿಕಾರಿಗಳಾದ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ ಶೆಟ್ಟಿ ಸರ ಒ ಎಚ್ ಕೃಷ್ಣ ಸಾಲ್ವಂಕೆ ಸರ್
ಎಲ್ & ಡಿ ಮ್ಯಾನೇಜರ್ ಮಿಲಿಂದ್ ಪೇಟ್ಕರ್ ಸರ್
ಎಡಿಎಂ ಆಕಾಶ ಬಾಗೇವಾಡಿ ಸರ್ ಉಪಸ್ಥಿತರಿದ್ದರು.********************************






