ಪ್ರಕೃತಿ ಬೆಳಗಾವಿ

*ಹೊಸ ಕಾರಿನಲ್ಲಿ ಅಣ್ಣ-ತಮ್ಮಂದಿರ ಸವಾರಿ: ಒಂದೇ ಕಾರಿನಲ್ಲಿ ಪ್ರಯಾಣಿಸಿದ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಇತ್ತೀಚೆಗೆ ಹೊಸ ಐಷಾರಾಮಿ ಲೆಕ್ಸಸ್ RX SUV ಕಾರು ಖರೀದಿಸಿದ್ದು, ಇದೀಗ ಈ ಹೊಸ ಕಾರಿನಲ್ಲಿ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿರುವುದು ಗಮನ ಸೆಳೆದಿದೆ.

ಜಾರಕಿಹೊಳಿ ಸಹೋದರರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಹೊಸ ಕಾರಿನಲ್ಲಿ ಸಹೋದರರ ಪ್ರಯಾಣದ ಈ ದೃಶ್ಯ ಇದೀಗ ಕುತೂಹಲ ಮೂಡಿಸಿದೆ.*********************************

Leave a Reply

Your email address will not be published. Required fields are marked *

Back to top button