ಪ್ರಕೃತಿ ಬೆಳಗಾವಿ

*ಮಟಕಾ ಅಡ್ಡೆ ಮೇಲೆ ಮಾರಿಹಾಳ ಪೊಲೀಸರ ದಾಳಿ; ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ತುಮ್ಮರಗುದ್ದಿ ಗ್ರಾಮದ ರೈಲ್ವೆ ಅಡ್ಡದ ಬಳಿ ಮಟಕಾ ಆಡಿಸುತ್ತಿದ್ದ ರಾಮಪ್ಪ ಶಿವಪ್ಪ ಬಡನಾಯಿಕ (51) ಎಂಬಾತನನ್ನು ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 2,080 ರೂ. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಾಗಿದೆ.************************

Leave a Reply

Your email address will not be published. Required fields are marked *

Back to top button