ಪ್ರಕೃತಿ ಬೆಳಗಾವಿ
*ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ; ಓರ್ವನ ವಿರುದ್ಧ ಪ್ರಕರಣ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಇಂಡಸ್ಟ್ರಿಯಲ್ ಏರಿಯಾದ ಪರಾಠಾ ಕಾರ್ನರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ.
ಮಜಗಾಂವ್ನ ಪ್ರಶಾಂತ ದಶರತ ಸುತಾರ (29) ಎಂಬಾತನನ್ನು ಉದ್ಯಮಬಾಗ ಪೊಲೀಸರು ವಶಕ್ಕೆ ಪಡೆದು, ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಎಎಸ್ಐ ಆರ್.ಎಫ್. ಘರಾಣೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.****************************






