ಪ್ರಕೃತಿ ಬೆಳಗಾವಿ

*ಅಷ್ಠೆ ಗ್ರಾಮದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ: 7 ಲೀಟರ್ ಜಪ್ತಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅಷ್ಠೆ ಗ್ರಾಮದ ಸ್ಮಶಾನದ ಬಳಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ನಾಗಪ್ಪ ನಿಂಗಪ್ಪ ಪೂಜೇರಿ ಎಂಬಾತನ ಮೇಲೆ ಮಾರಿಹಾಳ ಪೊಲೀಸರು ದಾಳಿ ನಡೆಸಿ, ಎರಡು ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿದ್ದ 7 ಲೀಟರ್ ಮೌಲ್ಯದ ₹1,400 ಕಳ್ಳಭಟ್ಟಿ ಸರಾಯಿಯನ್ನು ಜಪ್ತಿ ಮಾಡಿದ್ದಾರೆ.

ಪಿಎಸ್‌ಐ ಮಂಜುನಾಥ ಹುಲಕುಂದ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಕುರಿತು ಮಾರಿಹಾಳ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.**************************

Leave a Reply

Your email address will not be published. Required fields are marked *

Back to top button