ಪ್ರಕೃತಿ ಬೆಳಗಾವಿ

*ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ವತಿಯಿಂದ ಪ್ರತಿಭಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಜಿಲ್ಲೆಯಾದ್ಯಂತ ಬರುವ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಬರುವ ಕಾರ್ಖಾನೆಗಳಲ್ಲಿ ಹಾಗೂ ಉನ್ನತ ಕಂಪನಿಗಳಲ್ಲಿ ಸ್ಥಳೀಯ ಯುವಕರಿಗೆ ಜನರಿಗೆ ಮಹಿಳೆಯರಿಗೆ ಎಲ್ಲಾ ಹುದ್ದೆಗಳಿಗೆ ಅವಕಾಶ ನೀಡುವಂತೆ ಮತ್ತು ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ ಕಡ್ಡಾಯವಾಗಿ ಜಾರಿಮಾಡುವಂತೆ ಮತ್ತು ಎಲ್ಲಾ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾಯ್ದೆ ಪ್ರಕಾರ ವೇತನ ನೀಡುತ್ತಿದ್ದಾರೆಯೇ ಎಂಬ ವಿಶೇಷ ತನಿಖೆ ನಡೆಸಿ ಕ್ರಮ ಜರುಗಿಸುವಂತೆ.

ಮತ್ತು ಹೊರ ರಾಜ್ಯದಿಂದ ವಲಸೆ ಬಂದ ಬಿಹಾರಿ ಯುಪಿ ರಾಜಸ್ಥಾನ ವಲಸಿಗರನ್ನು ವಾಪಸ್ಸು ಕಳುಹಿಸುವಂತೆ ವಿನಂತಿಸಿ ಕೆಲವೊಂದು ಕಾರ್ಖಾನೆಗಳಲ್ಲಿ ಅನ್ಯ ಭಾಷೆಯ ಉನ್ನತ ಅದಿಕಾರಿಗಳು ಕನ್ನಡ ಮಾತನಾಡುವ ಕಾರ್ಮಿಕರಿಗೆ ಕೆಲಸದಿಂದ ತಗೆದು ಅನ್ಯಾಯಮಾಡುತ್ತಿದ್ದು ಕನ್ನಡಕ್ಕೆ ಕನ್ನಡಿಗರಿಗೆ ಅವಮಾನ ಹಾಗೂ ಅಗೌರವ ತೋರುತಿದ್ದಾರೆ.

ಅದಕ್ಕಾಗಿ ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ಅಭಿಯಾನಕ್ಕೆ ಸಿದ್ಧವಾಗಿದ್ದು ಅನ್ಯ ಬಾಷಿಕರು ಹಾಗೂ ಹೊರ ರಾಜ್ಯದ ವಲಸಿಗರನ್ನು ಅವರ ರಾಜ್ಯಕ್ಕೆ ಕಳುಹಿಸಲು ಸಿದ್ಧವಾಗಿದೆ.

ಕನ್ನಡ ಸರ್ಕಾರಿ ಶಾಲೆಗಳನ್ನು ಖಾಸಗೀಕರ ಮಾಡುವ ಪ್ರಯತ್ನ ಹಾಗೂ ಚಿಂತನೆ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಸುದ್ದಿ ಹರಿದಾಡುತಿದ್ದು ಅದು ಸತ್ಯವಿದ್ದಲ್ಲಿ ಅಂತಹ ಚಿಂತನೆ ಕೈಬಿಟ್ಟು ಕನ್ನಡ ಶಾಲೆಗಳನ್ನು ಉಳಿಸುವ ಬೆಳೆಸುವ ಯೋಜನೆ ಅಭಿಯಾನ ಸರಕಾರ ನಡೆಸಬೇಕಿದೆ ಮತ್ತು ಹೊಸ ಶಾಲೆಗಳ ನಿರ್ಮಾಣಕ್ಕೆ ಅರ್ಜಿ ಮನವಿಗಳು ಬಂದಾಗ ಅದಕ್ಕೆ ಸರ್ಕಾರ ಸ್ಪಂದಿಸಿ ಶಾಲೆಗಳನ್ನು ನಿರ್ಮಿಸಿ ಒಳ್ಳೆಯ ಸೌಲಬ್ಯಗಳು ಮತ್ತು ಉನ್ನತ ಶಿಕ್ಷಕರನ್ನು ನೀಡಬೇಕು ಎಂದು ಕಿತ್ತೂರು ಕರ್ನಾಟಕ ಆಗ್ರಹಿಸುತ್ತಿದೆ.

ಮತ್ತು ಶಿಕ್ಷಣಕ್ಕಾಗಿ ಕನ್ನಡ ಶಾಲೆಗಾಗಿ ಮತ್ತು ಸ್ಥಳೀಯರಿಗೆ ಕಂಪನಿಗಳಿಂದ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲಾ ಹೋರಾಟಕ್ಕೂ ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ಸಿದ್ದವಿದೆ. ಎಂದು ಹೋರಾಟದ ಮುಖಾಂತರ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಸಂಬಂಧ ಪಟ್ಟ ಸಚಿವರಿಗೆ ಮತ್ತು ಬೆಳಗಾವಿ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಬದಲ್ಲಿ…

ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ರಾಜ್ಯಾದ್ಯಕ್ಷರು ಮಹೇಶ್ ಎಸ್ ಶೀಗಿಹಳ್ಳಿ

(ಯುವ ಘಟಕ ಬೆಳಗಾವಿ ಜಿಲ್ಲಾ ಅದ್ಯಕ್ಷರು ಮಂಗೇಶ್ ಚನ್ನಿಕುಪ್ಪಿ )

(ಯುವ ಘಟಕ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರೇಶ್ ನಾಯಕ )

(ಲಕ್ಷ್ಮಣ್ ಬಾಗಡಿ ಯುವ ಘಟಕ ಬೆಳಗಾವಿ ಗ್ರಾಮೀಣ್ ಗೌರವ ಅದ್ಯಕ್ಷರು )

(ಮುತ್ತುರಾಜ್ ಹೊಸಗಟ್ಟಿ ಬೆಳಗಾವಿ ತಾಲೂಕ ಅದ್ಯಕ್ಷರು ಯುವ ಘಟಕ )

(ಸಿದ್ದಪ್ಪ ತಲ್ಲೂರಿ ಯುವ ಘಟಕ ಬೆಳಗಾವಿ ಜಿಲ್ಲಾ ಪ್ರಧಾನ ಸಂಚಾಲಕ )

(ಯುವ ಘಟಕ ಬೆಳಗಾವಿ ನಗರ ಸಾಮಾಜಿಕ ಜಾಲತಾಣ ಸಂಚಾಲಕರು /ನಗರ ಸಹ ಕಾರ್ಯದರ್ಶಿ ಬಸವರಾಜ ಮಳಗಿ )

(ಯುವ ಘಟಕ ಸಾಮಾಜಿಕ ಜಾಲತಾಣ ಬೆಳಗಾವಿ ಗ್ರಾಮೀಣ ಸಂಚಾಲಕ ಆಕಾಶ್ ನಾಯಕ್ )

( ಮಂಜು ಹೊಳೆಪ್ಪಗೋಳ ಯುವ ಘಟಕ ಬೆಳಗಾವಿ ಜಿಲ್ಲಾ ಸಂಚಾಲಕ )

(ಇನ್ನು ಅನೇಕ ಯುವ ಘಟಕ ಪದಾದಿಕಾರಿಗಳು ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.)

Leave a Reply

Your email address will not be published. Required fields are marked *

Back to top button