ಪ್ರಕೃತಿ ಬೆಳಗಾವಿ
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ- ಪ್ರಭು ನಗರದಲ್ಲಿ ಕೊನೆಗೂ SDMC ರಚನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಭುನಗರದ ಕನ್ನಡ ಶಾಲೆ ಅಭಿವೃದ್ಧಿ ಸಲುವಾಗಿ 2 ವರ್ಷದಿಂದ SDMC ಸಮಿತಿ ರಚನೆಯಾಗಿರುವುದಿಲ್ಲ ಅದಕ್ಕಾಗಿ ನಿನ್ನೆ ದಿನಾಂಕ 05-01-2026 ರಂದು ಶಾಲೆಯ ಪಾಲಕರ ಪೋಷಕರು ಸೇರಿ ಅದೇ ರೀತಿ ನಿಟ್ಟೂರು ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಗ್ರಾ ಪಂ. ಸದಸ್ಯರು ಸೇರಿ ಚುನಾವಣೆ ನಡೆಸಿ ಎಸ್.ಡಿ.ಎಮ್ ಸಿ ಅಧ್ಯಕ್ಷಕ್ಷರಾಗಿ ಬಾಳೇಶ ಕೊಣ್ಣೂರಿ ಎಸ್ ಡಿ ಎಂ ಸಿ ಉಪ್ಪಾಧಕ್ಷರಾಗಿ ಪ್ರಭಾವತಿ.ಪ್ರಕಾಶ.ಹೀರೆಮಠ ಕಾರ್ಯಕಾರಿಣಿ ಸದಸ್ಯರು ಒಂಬತ್ತು ಗಂಡು+ ಒಂಬತ್ತು ಹೆಣ್ಣು ಒಟ್ಟಾರೆ 18 ಜನರಲ್ಲಿ ಮತ್ತಯಾಚನೆ ಮೂಲಕ ಆಯ್ಕೆ ಮಾಡಿದ್ದರು.
ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಸರ್ಕಾರಿ ಕನ್ನಡ ಶಾಲೆ ಅಭಿವೃದ್ಧಿ ಮಾಡತ್ತಾರೋ ಕಾದು ನೋಡಬೇಕಾಗಿದೆ.******************************






