ಪ್ರಕೃತಿ ಬೆಳಗಾವಿ
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ ವರ್ಗಾವಣೆ, ನೂತನ ಎಸ್ಪಿಯಾಗಿ ಕೆ.ರಾಮರಾಜನ್ ನೇಮಕ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಭೀಮಾಶಂಕರ ಗುಳೆದ್ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಕೆ. ರಾಮರಾಜನ್ ನೇಮಕಗೊಂಡಿದ್ದಾರೆ.
ವರ್ಗಾವಣೆಗೊಂಡಿರುವ ಭೀಮಾಶಂಕರ ಗುಳೆದ್ ಅವರು ಸಿಐಡಿ, ಡಿಐಜಿಯಾಗಿ ಬಡ್ತಿ ಹೊಂದಿದ್ದಾರೆ.*********************************






