ಕಣಬರಗಿ ಶ್ರೀ ರೇಣುಕಾ ದೇವಿ ಮಾತಂಗಿ ದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಭೂಮಿ ಗುದ್ದಲಿ ಪೂಜೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿಯ ಕಣಬರಗಿಯಲ್ಲಿ ಶ್ರೀ ರೇಣುಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮಾತಂಗಿ ದೇವಿ ದೇವಸ್ಥಾನದ ಭೂಮಿ ಗುದ್ದಲಿ ಪೂಜೆ ನಗರದ ಪ್ರಮುಖರರಿಂದ ಮತ್ತು ಕಮಿಟಿಯ ಪದಾದಿಕಾರಿಗಳು ಸರ್ವ ಸದ್ಯಸರಿಂದ ಪೂಜೆ ನೆರವೇರಿತು.
ಶ್ರೀ ರೇಣುಕಾ ದೇವಿ ದೇವಸ್ಥಾನ ಕಮಿಟಿ , ಕಣಬರಗಿ ಟ್ರಸ್ಟ್ ನ (ಅದ್ಯಕ್ಷರು ನಾಗೇಶ್ ಗಡ್ಡೆ )
(ಉಪಾಧ್ಯಕ್ಷ ಪ್ರಕಾಶ್ ಮುಖಂಡಿಕರ್ )
(ಪ್ರಧಾನ ಕಾರ್ಯದರ್ಶಿ ಸಿದ್ರಾಯಿ ಶೀಗಿಹಳ್ಳಿ )
(ಖಜಾಂಚಿ ಅಕ್ಕತಾಯಿ ಮಲಾಯಿ )
(ಉಪಾದ್ಯಕ್ಷ ಪ್ರಕಾಶ್ ಗುಂಡಲಗುಪ್ಪಿ )
(ಸದಸ್ಯ ಪಿ ಜಿ ಪಾವಶೆ )
(ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಮಹೇಶ್ ಎಸ್ ಶೀಗಿಹಳ್ಳಿ )
(ಅಪ್ಪು ಕುರುಬರ ಟ್ರಸ್ಟ್ ಕಾರ್ಯಕರ್ತ) ಎಲ್ಲ ಸದಸ್ಯರು ಸೇರಿ
ಸತತವಾಗಿ ದೇವಸ್ಥಾನ ಅಭಿವೃದ್ಧಿ ಗೊಳಿಸಲು ಪರಿಶ್ರಮ ವಹಿಸಿದ್ದು.
ಭೂಮಿ ಪೂಜೆಯಲ್ಲಿ ಭಾಗವಿಸಿದ ಸ್ಥಳೀಯ ಮುಖಂಡರು.
(ನಾಗೇಶ್ ಗಡ್ಡೆ )
(ಬಾವಕನ್ನ ಲಕ್ಷಣ ಮಲಾಯಿ )
(ಅರ್ಜುನ್ ಮುಚ0ಡಿಕರ್)
(ಬಾಬಾ ಸಾಹೇಬ್ ಪಾಟೀಲ್ )
(ಮಹೇಶ್ ಎಸ್ ಶೀಗಿಹಳ್ಳಿ )
(ಅಕ್ಕತಾಯಿ ಮಲಾಯಿ )
ಪ್ರಕಾಶ್ ಮುಚಾಂಡಿಕರ್
(ಭೈರಗೌಡ ಪಾಟೀಲ್ )
(ಯಲ್ಲಪ್ಪ ಜಕಾತಿ )
(ಅಪ್ಪಯ್ಯ ಕೋಲ್ಕಾರ್ )
(ಗುರುದೇವ್ ಹಿರೇಮಠ )
(ಎಂ ವೈ ಟೋಪಿ )
(ಪ್ರಕಾಶ್ ಶೀಗಿಹಳ್ಳಿ )
(ಬಾಹುಬಲಿ ವೀರಗೌಡರ )
(ಬಸ್ಸು ಯಲ್ಲೂರ್ಕರ್)
(ರಾಘವೇಂದ್ರ ಪಾಟೀಲ್ )
(ಬಸವರಾಜ ಭರಮ ಶೆಟ್ಟಿ )
(ನಳಿನಿ ಸಿದ್ರಾಯಿ ಮುತಗೇಕರ್ )
(ಈರಪ್ಪ ಮೀಶಿ )
(ಬಾಳು ಜಡಗಿ)
(ಮಲ್ಲಿಕಾರ್ಜುನ ತಳವಾರ )
(ಸಂತೋಷ್ ಚಿಕ್ಕಲ್ದಿನ್ನಿ )
(ಬಂಡು ಹೊರಕೇರಿ )
(ಬಾಳೇಶ್ ಕರಿಕಟ್ಟಿ)
(ಶೆಟ್ಟಿ ಗುಂಡಲ್ಗುಪ್ಪಿ )
(ಬಾಬನ ಮಲಾಯಿ )
ಉಪಸ್ಥಿತರಿದ್ದರು .
ಮತ್ತು ಟ್ರಸ್ಟ್ ನ ಆದ್ಯಕ್ಷ್ಯರು ನಾಗೇಶ್ ಗಡ್ಡೆ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ದಾನ ಮಾಡಿದ ದಾನಿಗಳ ಹೆಸರುಗಳನ್ನು ಸ್ಮರಿಸುತ್ತಾ ಅಭಿನಂದಿಸಿದರು .
ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೀಗಿಹಳ್ಳಿ ಮಾತನಾಡಿ ಟ್ರಸ್ಟ್ ಹಾಗೂ ದೇವಸ್ಥಾನ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಟ್ರಸ್ಟ್ ಸದಸ್ಯರನ್ನು ಉದ್ದೇಶಿಸಿ ಮತ್ತು ದಾನಿಗಳನ್ನು ಉದ್ದೇಶಿಸಿ ಅಭಿನಂದಿಸಿ
ಎಲ್ಲರೂ ಸೇರಿ ಒಂದಾಗಿ ಶ್ರಮಿಸೋಣ ದೇವಸ್ಥಾನ ಹಾಗೂ ನಗರದ ಅಭಿವೃದ್ಧಿಗೆ ಎಲ್ಲರೂ ಸಾಕ್ಷಿ ಆಗೋಣ ಎಂದು ತಿಳಿಸಿದರು.*********************************






