ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ
ಪಾಲಬಾವಿ ಗ್ರಾಮದಲ್ಲಿ ಆಗಸ್ಟ್ 30ರಂದು ಸತತ 2ನೇ ಬಾರಿಗೆ ಪುರುಷರ ಮುಕ್ತ ಖೋಖೋ ಪಂದ್ಯಾವಳಿ…!!
ಪಾಲಬಾವಿ ಶ್ರೀ ಬರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಖೋಖೋ ಪಂದ್ಯಾವಳಿ…
ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ಗ್ರಾಮದ ಆರಾಧ್ಯ ದೇವರಾದ ಶ್ರೀ ಬರಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಗರ್ವ ಗಜ ಪಡೆ ಯುವ ಸೈನ್ಯದ ವತಿಯಿಂದ ಆಗಸ್ಟ್ 30 ಶುಕ್ರವಾರ ದಿ: 30ರಂದು ಮಧ್ಯಾಹ್ನ 4ಗಂಟೆಗೆ ಪುರುಷರ ಮುಕ್ತ ಖೋಖೋ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಖೋಖೋ ಪಂದ್ಯಾವಳಿಯನ್ನು ಉದ್ಘಾಟಿಸುವರು ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಗರ್ವಗಜೆ ಪಡೆಯ ಮುಖ್ಯಸ್ಥ ಕಿರಣ ತೇಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.***********************






