ಪ್ರಕೃತಿ ಬೆಳಗಾವಿ
ಸಿಎಂಗೆ ಸಾಥ್ ನೀಡಿದ ಸಚಿವ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್…!!
ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕನ ಲೊಳಸೂರು ಸೇತುವೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ಸಂಕೇಶ್ವರ ಧಾರವಾಡ ಸಂಪರ್ಕ ಕಲ್ಪಿಸುವ ಲೊಳಸೂರು ಸೇತುವೆ
ಕಳೆದ ಒಂದು ವಾರದಿಂದ ಪ್ರವಾಹದಿಂದ ಬಂದ್ ಆಗಿದ್ದ ಲೊಳಸೂರು ಸೇತುವೆ
ಪಕ್ಷ ಭೇದ ಮರೆತು ಸಿಎಂ ಸ್ವಾಗತ ಮಾಡಿದ ಜಾರಕಿಹೊಳಿ ಸಹೋದರರು
ಲಖನ್ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಯಿಂದ ಸಿಎಂ ಸ್ವಾಗತ
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ರಾಹುಲ್ ಜಾರಕಿಹೊಳಿ , ಅಮರನಾಥ ಜಾರಕಿಹೊಳಿ
ಲೊಳಸೂರು ಸೇತುವೆ ವೀಕ್ಷಣೆ ಮಾಡಿದ ಸಿಎಂ ಸಿದ್ದರಾಮಯ್ಯ.*************************






