ಪ್ರಕೃತಿ ಬೆಳಗಾವಿ

ಶಾಲಾ ಪ್ರಾರಂಭೋತ್ಸವ ದಿನದಂದೇ ಚಿಂದಿ, ಬಾಟಲ್ ಆರಿಸುತ್ತಿರುವ ಮಕ್ಕಳು…!!

ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ…

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ತಾಲೂಕಿನ ತುಂಬೆಲ್ಲ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ನಿಮಿತ್ಯ ಶಾಲೆಗಳಿಗೆ ಹಸಿರು ತಳಿರು ತೋರಣ, ಕಬ್ಬು ಪರಪರೆ ಕಟ್ಟಿ ಸಿಂಗರಿಸಿ, ಶಾಲೆಗೆ ಬರುವ ಮಕ್ಕಳು ಹೊಸ ಬಟ್ಟೆಯ ಧರಿಸಿಕೊಂಡು ಸಂಭ್ರಮಿಸುತ್ತ ಶಾಲೆಗೆ ಬರುತ್ತಿದ್ದರೇ ಮತ್ತೊಂದು ಕಡೆ ತುತ್ತು ಕುಳಿಗಾಗಿ ಹಸಿವನ್ನು ನಿಗುಸುವ. ಮತ್ತೊಂದೆಡೆ ಹಸಿವೆನಾ ಪುತ್ತಿನ ಚೀಲಿಗಾಗಿ ಶಾಲೆಯನ್ನು ಧಿಕ್ಕರಿಸಿ ಚಿಂದಿ ಆರಿಸುತ್ತಿರುವ ಮಕ್ಕಳ ಜೀವನ ಇನ್ನೊಂದು ಕಡೆಯಾಗಿದೆ.

ರಾಯಬಾಗ ತಾಲೂಕು ಕಪ್ಪಲುಗುದ್ದಿ ಗ್ರಾಮದಲ್ಲಿ ಶುಕ್ರವಾರ ದಿ: 31ರಂದು ಮುಂಜಾನೆ 10ಗಂಟೆಗೆ 5-6 ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಮುದ್ದಾದ ಮಕ್ಕಳು ರಸ್ತೆಯ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್, ಹಳೆ ಪಾತ್ರೆ, ಹಳೆ ಕಬ್ಬಣ, ಹಳೆ ಪೇಪರ್ ಪ್ಲಾಸ್ಟಿಕ್ ಬಾಟಲ್ ಚಿಂದಿ ಆರುಸುವ ಕಂಡು ಬಂದಿತು.*********************************

Back to top button