ಪ್ರಕೃತಿ ಬೆಳಗಾವಿ
ಕಣಬರಗಿಯಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಅರ್ಥಪೂರ್ಣವಾಗಿ ಆಚರಣೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇವತ್ತು ಕಣಬರಗಿ ಯಲ್ಲಿ ವೀರ ಸಿಂಧೂರ ಲಕ್ಷ್ಮಣ ಅಭಿಮಾನಿ ಬಳಗದಿಂದ ವೀರ ಸಿಂಧೂರ ಲಕ್ಷ್ಮಣ ಜಯಂತಿಯನ್ನು ಊರಿನ ಮುಖಂಡರು ಯುವಕರು ಸೇರಿ ಸಿಂಧೂರ ಲಕ್ಷ್ಮಣ ಫೋಟೊ ನಾಮಪಲಕಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮದಿಂದ ಜಯಂತಿಯನ್ನು ಒಗ್ಗಟ್ಟಾಗಿ ಆಚರಿಸಿದರು.
ಈ ಸಂದರ್ಬದಲ್ಲಿ
ಮಂಜುನಾಥ ಚಿಕ್ಕಲ್ಲದಿನ್ನಿ
ರಾಜು ಮೀಶಿ
ಸಿದ್ರಾಯಿ ನಾಯ್ಕ
ಮಹೇಶ ಎಸ್ ಶಿಗೀಹಳ್ಳಿ (ಸಾಮಾಜಿಕ ಹೋರಾಟಗಾರ)
ಪ್ರಶಾಂತ ಬಂಡಿಹೋಳಿ
ರೇನೆಶ
ಜಗದೀಶ್
ಪುಷ್ಪಕ ಕುರುಬರ
ಅಪ್ಪಯ್ಯ
ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.******************************






