ಪ್ರಕೃತಿ ಬೆಳಗಾವಿ

ನಮ್ಮೆಲ್ಲರ ಸಹೋದರಿ ಶ್ರೀ ಪ್ರಿಯಾಂಕ ಜಾರಕಿಹೊಳಿ ರವರನ್ನು ಅತಿ ಹೆಚ್ಚಿನ ಅಂತರದಿಂದ ಗೆಲ್ಲಿಸಿ. ಮಾದರಿಯ ಅಭಿವೃದ್ದಿ ಯಾಗಲು ಅವಕಾಶ ನೀಡಿ : ಮಹೇಶ ಶಿಗೀಹಳ್ಳಿ ರಾಜ್ಯಾಧ್ಯಕ್ಷರು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 2024 ರ ಬೆಳಗಾವಿ ಚಿಕ್ಕೋಡಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡ ಶ್ರೀ ಪ್ರಿಯಾಂಕ ಜಾರಕಿಹೊಳಿ ರವರನ್ನು ಅತಿ ಹೆಚ್ಚಿನ ಅಂತರದಿಂದ ಎಲ್ಲರೂ ಸೇರಿ ಗೆಲ್ಲಿಸುವುದು ಸೂಕ್ತ.

ಕಾರಣ ಮಾನ್ಯ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ರವರ ಸುಪುತ್ರಿಯಾಗಿ ಯಾವುದೇ ಅಹಂಕಾರ ಇಲ್ಲದೆ ಜನರ ದ್ವಣಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಬಡವರಿಗೆ ಸಹಾಯ ಮಾಡುವ ಗುಣ ಹೊಂದಿದ್ದು ತಂದೆ ಸತೀಶ ಜಾರಕಿಹೊಳಿ ರವರ ರೀತಿಯಲ್ಲೇ ಅವರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಕೊಂಡು ನಿರಂತರವಾಗಿ ಸಮಾಜಸೇವೆ ಸಾಮಾಜಿಕ ಕಾರ್ಯಕ್ರಮ ಹಾಗೂ ಜನರ ಅಹವಾಲುಗಳನ್ನು ಬೆನ್ನತ್ತಿ ನ್ಯಾಯ ಕೊಡಿಸುವ ಕೆಲ್ಸ ಮಾಡಿ ಮಾದರಿಯಾಗಿದ್ದಾರೆ.

ಇಂತಹ ಸಾಮಾಜಿಕ ಜವಾಬ್ದಾರಿ ಇರುವ ಯೂತ್ ಐಕಾನ್ ಗೆ ಅವಕಾಶ ನೀಡಿ 2024ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಲು ಪ್ರತಿ ಒಬ್ಬರು ವಿವಿಧ ಸಂಘಟನೆಯ ಹಿರಿಯ ಮುಖಂಡರು ಯುವ ಮುಖಂಡರು ಎಲ್ಲ ಸಮುದಾಯದ ಜನರು ಶ್ರಮಿಸೋಣ ಶ್ರೀ ಪ್ರಿಯಾಂಕ ಜಾರಕಿಹೊಳಿ ರವರನ್ನು ಈ ಬಾರಿಯ 2024ರ ಲೋಕಸಭಾ ಚುನಾವಣೆಯಲ್ಲಿ ಮಾದರಿಯ ಅಭಿವೃದ್ದಿಗಾಗಿ ಗೆಲ್ಲಿಸೋನ ಎಂದು ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಾಧ್ಯಕ್ಷ ಯುವ ಹೋರಾಟಗಾರ ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.*********************************

Back to top button