ಪ್ರಕೃತಿ ಬೆಳಗಾವಿ
ಹಿರೇಬಾಗೇವಾಡಿ ಎಸ್ಟಿ ಬ್ಲಾಕ್ ಅಧ್ಯಕ್ಷ ಪರಶುರಾಮ್ ಪೂಜೇರಗೆ ಅನ್ಯಾಯ ಅಭಿಮಾನಿಗಳ ಆಕ್ರೋಶ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಎಸ್ಟಿ ಬ್ಲಾಕ್ ಅಧ್ಯಕ್ಷರಾಗಿದ್ದ ಪರಶುರಾಮ್.
ಸತತ ಎಂಟು ವರ್ಷಗಳಿಂದ ಗ್ರಾಮೀಣ ಮತಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದ ಪರಶುರಾಮ.
ಯುವ ರಾಜಕಾರಣಿ ಪರಶುರಾಮಗೆ ಅನ್ಯಾಯ ಮಾಡಿದ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಮುಖಂಡರು.
ಪರಶುರಾಮ ಬಿಟ್ಟು ಬೇರೆದವರಿಗೆ ಅವಕಾಶ ಕೊಡುತ್ತಿದ್ದಂತೆ ಸಂಗಡಿಗರ ಆಕ್ರೋಶ.
ಅನ್ಯಾಯ ಆಗಿದೆ ಸರಿಪಡಿಸದಿದ್ದರೆ ಮುಂದೊಂದು ದಿನ ತಕ್ಕ ಪಾಠ ಕಲಿಸುತ್ತೇವೆ ಎಂದ ಪರಶುರಾಮ ಸಂಗಡಿಗರು.********************************






