ನೂತನವಾಗಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ…!!
” ಪತ್ರಿಕಾ ಪ್ರಕಟಣೆ “
ಭಾರತೀಯ ಜನತಾ ಪಾರ್ಟಿ
ಬೆಳಗಾವಿ ಗ್ರಾಮಾಂತರ ಜಿಲ್ಲೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಕಾರ್ಯಾಲಯದಲ್ಲಿ ದಿನಾಂಕ 27/02/2024 ಮಾನ್ಯ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಕಾರ್ಯಕರ್ತರನ್ನು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಪದಾಧಿಕಾರಿಗಳನ್ನು ಹಾಗೂ ಮೋರ್ಚಾ ಅಧ್ಯಕ್ಷರನ್ನು ಹಾಗೂ ಜಿಲ್ಲಾ ಪಕೋಷ್ಠಗಳ ಸಂಯೋಜಕ ಮತ್ತು ಸಹ ಸಂಯೋಜಕರು ನಿಯುಕ್ತಿ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಆದೇಶ ಪತ್ರ ನೀಡಿವ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಭಾಸ ಪಾಟೀಲ್ ಅವರು ವಹಿಸಿಕೊಂಡು ಮಾತನಾಡಿದ ಆಯ್ಕೆಗೊಂಡ ಪದಾಧಿಕಾರಿಗಳು ಪಕ್ಷದ ಸಂಘಟನೆಯಲ್ಲಿ ತೊಡಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ವಿಭಾಗ ಸಂಘಟನಾ ಕಾರ್ಯದರ್ಶಿಗಳು ಶ್ರೀ ಜಯಪ್ರಕಾಶ್ ಅವರು ವಹಿಸಿಕೊಂಡಿದ್ದರು.
ಹಾಗೂ ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯರಾದ ಶ್ರೀ ನಿತಿನ್ ಚಗುಲೆ. ಯುವ ಮೋರ್ಚಾ ರಾಜ್ಯ ಸಮಿತಿಯ ಸದಸ್ಯರಾದ ಶ್ರೀ ಈರಣ್ಣಾ ಅಂಗಡಿ. ಅಲ್ಪಸಂಖ್ಯಾತರ ರಾಜ್ಯ ಘಟಕದ ಸಮಿತಿ ಉಪಾಧ್ಯಕ್ಷರು ಶ್ರೀ ಶಕೀಲ್ ಧಾರವಾಕರ್ ಅವರು ಉಪಸ್ಥಿತರಿದ್ದರು.
ನಂತರ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದರು.
ಹಾಗೂ ಆಯ್ಕೆಯಾದ ಪದಾಧಿಕಾರಿಗಳ ಹೆಸರು ಕೆಳಕಂಡ ಇವೆ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ಪ್ರಮೋದ ಕೋಚೆರಿ .ಶ್ರೀ ಮಾರುತಿ ಕೊಪ್ಪದ. ಶ್ರೀ ಬಸನಗೌಡ ಕೊಳದೊರ. ಶೀ ಮತಿ ರತ್ನ ಆನಂದ ಮಾಮನಿ . ಶ್ರೀ ಶಾಮಾನಂದ ಪೂಜಾರಿ . ಶ್ರೀ ಯುವರಾಜ್ ಜಾದವ್ . ಶ್ರೀ ಗುರಪ್ಪಾ ಮೆಟಗಡ್ಡ. ಶ್ರೀ ಮುತ್ಯಪ್ಪ ಮನ್ನಾಪುರ್. ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು. ಶ್ರೀ ಸಂದೀಪ್ ದೇಶಪಾಂಡೆ. ಶ್ರೀ ಮತಿ ಧನಶ್ರೀ ಸರ್ದೇಸಾಯಿ. ಶ್ರೀ ಡಾ.ಕೃಷ್ಣಗೌಡ ವೆಂಕನಗೌಡ ಪಾಟೀಲ್. ಜಿಲ್ಲಾ ಕಾರ್ಯದರ್ಶಿಗಳು ಶ್ರೀ ಚಂದ್ರಶೇಖರ್ ಲಂಗೋಡಿ. ಶ್ರೀಮತಿ ರಂಜನಾ ಕೋಲಕಾ. ಶ್ರೀ ಬಸವರಾಜ ಬಂಡಿವಡ್ಡರ. ಶ್ರೀ ಶಿವಾನಂದ ಹಣಮಸಾಗರ. ಶ್ರೀ ಸುನಿಲ್ ಮಡ್ಡಿಮನಿ. ಶ್ರೀ ವಿಜಯ ಗುಡಿದರಿ. ಶ್ರೀಮತಿ ಇಂದಿರಾ ಹಂತರಗಟ್ಟಿ. ಶ್ರೀ ಶಿವಾನಂದ ಪಾಟೀಲ್. ಕಾರ್ಯಾಲಯ ಕಾರ್ಯದರ್ಶಿ ಶ್ರೀ ವಿಠ್ಠಲ್ ಸಾಯನ್ನವರ. ಖಜಾಂಚಿ ಶ್ರೀ ಮಲ್ಲಿಕಾರ್ಜುನ್ ಮಾದಣ್ಣವರ್. ವಕ್ತಾರ ಶ್ರೀಸಂಜಯ ಕಂಚಿ ಶ್ರೀ ಬಸವರಾಜ. ಮಾಧ್ಯಮ ಪ್ರಮುಖ್ ಶ್ರೀ ಸಚೀನ ಕಡಿ. ಮಾಧ್ಯಮ ಸಹ ಪ್ರಮುಖ್ ಶ್ರೀ ಬಾಳೇಶ ಈಶ್ವರ ಚವ್ವನ್ನವರ .ಸಾಮಾಜಿಕ ಜಾಲತಾಣ ಪ್ರಮುಖರು ಶ್ರೀ ಸಂತೋಷ ದೇಶನೋರ. ಸಾಮಾಜಿಕ ಜಾಲತಾ ಸಹ ಪ್ರಮುಖರು ಶ್ರೀ ಸಿದ್ದು ಪಾಟೀಲ್. ಯುವ ಮೋರ್ಚಾ ಅಧ್ಯಕ್ಷರು ಶ್ರೀ ಮಹಾಂತೇಶ ಚನ್ನಪ್ಪಗೌಡರ. ಮಹಿಳಾ ಮೋರ್ಚಾ ಅಧ್ಯಕ್ಷರು ನಯನಾ ಭಸ್ಮೆ . ರೈತ ಮೋರ್ಚಾ ಅಧ್ಯಕ್ಷರಾಗಿ ಶ್ರೀ ಜಗದೀಶ್ ಬೂದಿಹಾಳ. ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಶ್ರೀ ಉಮೇಶ್ ಪುರಿ. ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ಶ್ರೀ ಯಲೇಶ ಕೋಲಕಾರ. ಎಸ್ ಟಿ ಮೋರ್ಚಾ ಶ್ರೀ ಯಲ್ಲಪ್ಪ ಕುರಿ .ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಶ್ರೀ ದಾವಲಸಾಬ್ ಚಪ್ಪಿ. ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶ್ರೀ ಮಹೇಶ ಮೋಹಿತ. ಪ್ರಕೋಷ್ಠಗಳ ಜಿಲ್ಲಾ ಸಹ ಸಂಯೋಜಕರು ಶ್ರೀ ಮಲ್ಲೇಶ್ವರ ಸುಳೇಭಾವಿ. ಈ ಕಾರ್ಯಕ್ರಮದಲ್ಲಿ ಆದೇಶ ಪತ್ರಗಳನ್ನು ವಿತರಿಸಿದರು.*************************






