ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಚಿಕ್ಕೋಡಿ ಐಬಿಯಲ್ಲಿ ಇವತ್ತಿನ ದಿನ ಸಭೆ ಮಾಡಲಾಯಿತು…!!

ಪ್ರಕೃತಿ ಬೆಳಗಾವಿ ಸುದ್ದಿ : ರವಿವಾರ ಕರ್ನಾಟಕ ಯುವ ರಕ್ಷಣಾ ವೇದಿಕೆ 29/12/2024 ಚಿಕ್ಕೋಡಿ ಐ ಬಿ ಯಲ್ಲಿ ತಾಲೂಕು ಅಧ್ಯಕ್ಷರುಗಳ ಮತ್ತು ಜಿಲ್ಲಾ ಪದಾಧಿಕಾರಿಗಳ ಈ ವರ್ಷದ ಕೊನೆಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಯಾ ತಾಲೂಕು, ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳು ಸದಸ್ಯತ್ವ ಕುರಿತು ಸಭೆ ಮಾಡಲಾಯಿತು.
ಸಪ್ಟಂಬರ್ ತಿಂಗಳು ನೆಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಯಾರು ಹೆಚ್ಚು ಸದಸ್ಯತ್ವ ಮತ್ತು ಹೋರಾಟ ಮಾಡಿದಿರಿ ಅವರಿಗೆ ಪ್ರಶಸ್ತಿ ನೀಡಲು ರಾಜ್ಯ ಘಟಕಕ್ಕೆ ಶಿಫಾರಸ್ಸು ಮಾಡಲಾಗುವುದು ಮತ್ತು ಹಿಂದುಳಿದ ತಾಲೂಕುಗಳ ಸದಸ್ಯತ್ವ ಮತ್ತು ಹೋರಾಟ ಗಳ ಬಗ್ಗೆ ಚರ್ಚೆ ಮಾಡಲಾಗಿತ್ತು.
ಮತ್ತು ಬೆಳಗಾವಿ ಜಿಲ್ಲಾ ಪ್ರದಾನ್ ಕಾರ್ಯದರ್ಶಿ ಆನಂದ್ ಪಾಟೀಲ ಮತ್ತು ಬೆಳಗಾವಿ ತಾಲೂಕ ಅಧ್ಯಕ್ಷರು ಶ್ರೀನಿವಾಸ್ ಸುಲಧಾಲ್ ಇವರ ನೇತೃತ್ವದಲ್ಲಿ ಅವರ ಸಮುಖ ದಲ್ಲಿ 50 ಜನರ ಚಿಕೋಡಿ ತಾಲೂಕ ಘಟಕ ದಲ್ಲಿ ಮಾಡಲಾಗಿತ್ತು ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಬಸವರಾಜ್ ತುಬಾಕಿ ಮತ್ತು ರಾಯಬಾಗ ತಾಲೂಕು ಅಧ್ಯಕ್ಷರು ಗಜಾನನ ಮಾಳಿ ಚಿಕ್ಕೋಡಿ ತಾಲೂಕು ಅಧ್ಯಕ್ಷರು ಆದ ಸಿದ್ದೇಶ್ವರ ಅಕಲಿ ಮತ್ತು ಕಾನಾಪುರ ತಾಲೂಕಾ ಅಧ್ಯಕ್ಷರು ಪಾಂಡುರಂಗ ಗುಳೇನವ್ವೆರ್ ಮತ್ತು ಬೆಳಗಾವಿ ಆಯಾ ತಾಲೂಕಾ ಅಧ್ಯಕ್ಷರು ಉಪಸ್ಥಿತರಿದ್ದರು.*************************






