ಪ್ರಕೃತಿ ಬೆಳಗಾವಿ

ಕಡೋಲಿ ಗ್ರಾಮದ(ವೈಜನಾಥ)ಗಲ್ಲಿಯ ನೂತನ ರಸ್ತೆ ಕಾಮಗಾರಿ ಮಾಡಿಕೋಟ್ಟಿರುವ, ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ, ಲ, ಜಾರಕಿಹೊಳಿ, ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘ ಕಡೋಲಿ (ವೈಜನಾಥ) ಗಲ್ಲಿಯಲ್ಲಿ ನೂತನ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಕಾರಣಕಾಣಿಕರ್ತರಾಗಿರುವ ಸನ್ಮಾನ ಶ್ರೀ ಸತೀಶ್ ಅಣ್ಣಾ ಲ. ಜಾರಕಿಹೊಳಿ ಲೋಕೋಪಯೋಗಿ ಸಚಿವರು, ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ, ಕರ್ನಾಟಕ ಸರ್ಕಾರ ಬೆಂಗಳೂರು,

ಇವರಿಗೆ ಕಡೋಲಿ ಗ್ರಾಮದ ಯುವ ಕರ್ನಾಟಕ ಭೀಮ್ ಸೇನೆಯ, ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀಯುತ ಆಕಾಶ ಕಾಂಬಳೆ ರವರು , ಸಾರ್ವಜನಿಕರಿಗೆ ಹಲವು ದಿನಗಳಿಂದ ರಸ್ತೆಯಿಲ್ಲದ ಮಳೆಗಾಲದಲ್ಲಿ ಪರದಾಡುವ ಸ್ಥಿತಿಯಾಗಿತ್ತು , ಮೋಟಾರ್ ಸೈಕಲ್ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೋಂಡು ಚಾಲನೆ ಮಾಡುವ ಸಂದರ್ಭವಿತು, ಇವುಗಳೆಲ್ಲ ಬಗ್ಗೆ ತಿಳಿಸಿದಾಗ ನಮ್ಮ ಶಾಸಕರು ನಮ್ಮ ಸಂಘಟನೆಯಿಂದ ಮನವಿ ಪುರಸ್ಕರಿಸಿ, ಕೂಡಲೇ ಪೂರ್ಣ ಪ್ರಮಾಣದ ನೂತನ ರಸ್ತೆಗೆ ಅನುದಾನ ಬಿಡುಗಡೆ ಮಾಡಿ ,ಸುಗ್ಗಮ ಸಂಚಾರಕ್ಕೆ ರಸ್ತೆ ನಿರ್ಮಿಸಿಕೋಟ್ಟಿದಾರೆ.

ಈ ಭಾಗದಲ್ಲಿ ಯಾರಿಗೆ ತೋಂದರೆಯಾದಗ ನಮ್ಮ ಶಾಸಕರು ಅವರ ಕಷ್ಟಗಳಿಗೆ ಸ್ಪಂದಿಸುವ ಸಹಾಯ ಮಾಡುವ ಗುಣದವರು, ನಮ್ಮಗೆ ಅಂತ ಶಾಸಕರು ಸಿಕ್ಕಿದು ನಮ್ಮ ಪೂರ್ವ ಜನ್ಮದ ಪುಣ್ಯವೇ, ನಮ್ಮ ಶಾಸಕರಿಗೆ ಕಡೋಲಿ ಗ್ರಾಮದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ.**************************

Back to top button