ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ

ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮುತ್ಯಾನಟ್ಟಿ ಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ವಿಜ್ರಂಭಣೆಯಿಂದ ಆಚರಣೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಸಮೀಪದ ಮುತ್ಯಾನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇವತ್ತಿನ ದಿನ ಆಚರಣೆ ಮಾಡಲಾಯಿತು.

ಮುಖ್ಯ ಶಿಕ್ಷಕ ಈರಯ್ಯಾ ಕಂಚಿಮಟ ಮಾತನಾಡಿ ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಿ ಪೂಜಿಸಬೇಕು ಹಾಗೂ ಅವರ ಚರಿತ್ರೆ ಓದಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈನಿಕರು ದೇಶ ಭಕ್ತಿ ಸೇವೆ ಈಶ ಸೇವೆ. ಕೆಲವು ಜನರಿಗಾಗಿ ಸಿಗುವ ಈ ಸೇವೆ ಬಹು ಜನರಿಗೆ ಉಪಕಾರಿ ಈ ಊರು ಈ ನಾಡು ಈ ದೇಶ ನನ್ನ ಕಣಕಣದಲ್ಲೂ ತುಂಬಿದೆ. ನಾನು ಕಲಿತ ಈ ಶಾಲೆ ನನಗೆ ವಿದ್ಯೆ ನೀಡಿ ಪ್ರೀತಿಸಿದೆ. ಎಸ್ ಡಿ ಎಂ ಸಿ ಅಧ್ಯಕ್ಷರು ಈರಪ್ಪ ಲಕ್ಷ್ಮಣ್ ಬೆಳಗಾವಿ ಹೇಳಿದರು.

ಶಾಲೆಯ ಪ್ರಧಾನ ಗುರುಗಳು ಶ್ರೀ ಈರಯ್ಯಾ ಕಂಚಿಮಟ ಹಾಗೂ ಸಹ ಶಿಕ್ಷಕರು ಮತ್ತು ಶಿಕ್ಷಕಿಯರು ಊರಿನ ಗುರು ಹಿರಿಯರು ಉಪಸ್ಥಿತರಿದ್ದರು.

ಶ್ರೇಯಾ ದೇಶಪಾಂಡೆ. ಹಾಗೂ ಆಯಿಶಾ ಭಗವಾನ್. ಮೆರಿಟ್ ಹೋಟೆಲ್ M.D. kakati.

ವೆಂಕಟೇಶ್. ಕೆ. ಪಾಟೀಲ ಮ್ಯಾನೇಜಿಂಗ್ ಡೈರೆಕ್ಟರ್ ಬೆಲ್ಗಮ್ ಆಕ್ಸಿಜನ್ ಕಂಪನಿ.

ಶ್ರೀ ಭರಪವಾಲಾ ಸರ್ ನ್ಯಾಶನಲ್ ಪೌಂಡರಿಯ ಮಾಲಕರು.

Back to top button