ಪ್ರಕೃತಿ ಬೆಳಗಾವಿ

ಪರಶುರಾಮ ಛಲವಾದಿ ಪಿ.ಎಸ್.ಐ ಈ ಸಾವು ನ್ಯಾಯವೇ…!!

ಪ್ರಕೃತಿ ಬೆಳಗಾವಿ ಸುದ್ದಿ : ಕಾನೂನು ರಕ್ಷಣೆ ಮಾಡುವ ಪೋಲಿಸ್ ಆರಕ್ಷಕನಿಗೆ ಸರಿಯಾದ ರಕ್ಷಣೆ ಇಲ್ಲ, ಇಂತಹ ನಿಷ್ಠಾವಂತ PSI ಪರಶುರಾಮ ಛಲವಾದಿ ರವರಿಗೆ, ಹೋಲೆಯಾ ಎಂದು ಜಾತಿ ನಿಂದನೆಯಾಗುತ್ತಿದ್ದೆಂದರೆ, ಕೇಳ ಸಮುದಾಯದಲ್ಲಿ ನಾವು ಹುಟ್ಟಿರೋದೆ ತಪ್ಪಾ..??

ನಮ್ಮನಾ ಹೆಸರಿನಿಂದ ಗುರುತ್ತಿಸುವ ಬದಲು ಜಾತಿಯಿಂದಾ ಏಕೆ ಗುರುತ್ತಿಸುತ್ತಿದ್ದಿರಾ, ನಾವು ಈ ಇಡೀ ದೇಶಕ್ಕೆ ಹಾಗೂ ರಾಜ್ಯಕ್ಕೆ ನಮ್ಮ ದಲಿತ ಸಮುದಾಯದಿಂದ ಅಪ್ಪಾರ ಸಂಖ್ಯೆಯ ಜನರಿದ್ದು ದೇಶ ಸೇವೆಯಲ್ಲಿ, ಅನೇಕ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಆದರೆ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಪಿ.ಎಸ್.ಐ ಪರಶುರಾಮ ಛಲವಾದಿ ಸಾವಿಗೂ ಈ ಜಾತಿ ನಿಂದನೆ ಕಾರಣವೆಂದರೆ ಏಷ್ಟು ರಕ್ಷಣೆ ದಲಿತ ಸಮುದಾಯಕ್ಕಿದೆ. ನೀವೇ ಅರ್ಥ ಮಾಡಿಕೋಳ್ಳಿ…

ನಮ್ಮ ದಲಿತ ಸಮುದಾಯದ ಜನರು ದೂರು ನೀಡಲು ಪೋಲಿಸ್ ಠಾಣೆಗಳಿಗೆ ಬಂದರೆ, ಸರಿಯಾದ ತನಿಖೆ ಮಾಡಿದೆ ಸುಮ್ಮನೆಯಾಗುತ್ತೀರಾ ..ಯಾವ ವ್ಯಕ್ತಿ ದೂರ ನಾವು ಸಲ್ಲಿಸಲು ಬಂದಿರಿತ್ತೀವಿ ಆ ವ್ಯಕ್ತಿಯಿಂದ ನಮ್ಮ ಮೇಲೆ ಸುಳ್ಳು ದೂರು ನೀಡುಲು ಪ್ರಯತ್ನಿಸುತ್ತೀರಾ ಮತ್ತು ಜಾತಿ ನಿಂದನೆ ಪ್ರಕರಣ ದೂರು ನೀಡಿದರೂ ವ್ಯಕ್ತಿ ಬಂಧಿಸಿದೆ, ನಿಮ್ಮ ಪೋಲಿಸ್ ಠಾಣೆ ಎದ್ದರು, ರಾಜಾರೋಷವಾಗಿ ತಿರುಗಾಡುಲು ಬೀಡುತ್ತೀರಾ ಯಾಕೆ ಈ ರೀತಿ…???

ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ರವರ, ಕಾನೂನುಗಳನ್ನು ತಾವು ಪರಿ ಪಾಲಸದೆ, ನೋಂದವರಿಗೆ ನ್ಯಾಯ ಒದಗಿಸಿದೆ, ಈ ರೀತಿ ಕಾನೂನು ಕಗ್ಗೋಲೆ ಮಾಡುವುದು ಏಷ್ಟು ನ್ಯಾಯ…

ಶ್ವೇತಾ ಪರಶುರಾಮ ರವರು ಈ ಕೇಳಗಿನ ದೂರಿನಲ್ಲಿ ನಮ್ಮೂಂದಿಸಿರುವ, ಶಾಸಕ -ಚನ್ನಾರೇಡಿ ತನ್ನೂರು. ಹಾಗೂ ಸನ್ನಿಗೌಡ ರವರ ಮೇಲೆ Prevention of attrocity ಕಾಯ್ದೆ ಅಡಿ ಪ್ರಕರಣ ದಾಖಲಿಸಿ. ನಮ್ಮ ದಲಿತ ಸಮುದಾಯದ ಪರಶುರಾಮ ಛಲವಾದಿ ಪಿ.ಎಸ್.ಐ ರವರ ಸಾವಿಗೆ ನ್ಯಾಯ ಒದಗಿಸಿಕೋಡ್ಡಬೇಕು ಯಾರು ಎಷ್ಟು ದೋಡ್ಡವರಾದರು ಸರಿಯೇ ಕಾನೂನು ಕಾಯ್ದೆ ಮುಂದೆ ಯಾರೂ ದೋಡ್ಡವರಲ್ಲಾ ಈ ಕೂಡಲೇ ಆರೋಪಿಯನ್ನು ಬಂಧಿಸಬೇಕೆಂದು, ಮಾನ್ಯ ಯಾದಗಿರಿ ಜಿಲ್ಲೆಯ ವರಿಷ್ಠಾಧಿಕಾರಿಗಳಿಗೆ ನಮ್ಮ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ವಿನಂತಿಸುತ್ತೇನೆ…

ಕೇಳ ಜಾತಿಯಂದು ಗುರುತ್ತೀಸುವ, ಬದಲು ಹೆಸರಿನಿಂದ ಗುರುತ್ತೀಸಿ, ನಾವು ಕೂಡಾ ಮನುಷ್ಯರೇ… ಮಾನವಿಯತೆ ಮರೆಯಿರಿ, ಮನುಷ್ಯರಾಗಿ.************************

justistpsiprashuram2024

ಪ್ರವೀಣ್ ಆರ್ ಮಾದರ್. ರಾಜ್ಯಾಧ್ಯಕ್ಷರು
ಯುವ ಕರ್ನಾಟಕ ಭೀಮ್ ಸೇನೆ -Yuva Karnataka Bheem Sene

DC Belagavi SP Belagavi District…

Back to top button