ಪ್ರಕೃತಿ ಬೆಳಗಾವಿ
ಬೆಳಗಾವಿ ನೂತನ ಜಿಲ್ಲಾಧಿಕಾರಿಗಳಿಗೆ ಶುಭಾಶಯ ತಿಳಿಸಿದ, ಸಾಮಾಜಿಕ ಹೋರಾಟಗಾರ ಪ್ರವೀಣ್…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಸರ್ ನಿಮ್ಮಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ನಾಮಫಲಕ ಮರು ಅಭಿಯಾನವಾಗಲಿ, ನಾಡು, ನುಡಿ , ನೆಲ , ಭಾಷೆ ವಿಚಾರವಾಗಿ ಸದಾ ಕನ್ನಡಿಗರ ಪರವಾಗಿ ಬೆಂಬಲಿಸಿ , ಅವಾಗ-ಅವಾಗ ಬೆಳಗಾವಿಯನ್ನು ಮಾಹಾರಾಷ್ಟ್ರಕ್ಕೆ ಸೇರಿಸಿ ಎನ್ನುವ ಕೆಲವರಿಗೆ ಸಿಂಹ ಸ್ವಪ್ನವಾಗಿ .ಕಠಿಣ ಕಾನೂನು ಜಾರಿಗೋಳಿಸಿ. ಹಾಗೂ ನೋಂದವರ ಪರ ಧ್ವನಿಯಾಗಿ ದೀನ-ದಲಿತರ ನೋವುಗಳನ್ನು ಆಲಿಸಿ ,
ಡಾಕ್ಟರ್ !! ಬಿ.ಆರ್ ಅಂಬೇಡ್ಕರ್ ಸಂವಿಧಾನ ಆಶಯಗಳನ್ನು ಹಾಗೂ ಕಾನೂನುಗಳನ್ನು ಎತ್ತಿಹಿಡಿಯುವ ಕೆಲಸ ನಿಮ್ಮದಾಗಲಿ….
ಅಭಿನಂದನೆಗಳು ಸರ್,ಒಳ್ಳೆಯದಾಗಲಿ ನಿಮಗೆ…
ಪ್ರವೀಣ್ ಆರ್ ಮಾದರ್. ರಾಜ್ಯಾಧ್ಯಕ್ಷರು
ಯುವ ಕರ್ನಾಟಕ ಭೀಮ್ ಸೇನೆ -Yuva Karnataka Bheem Sene ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ.*********************






