ಪ್ರಕೃತಿ ಬೆಳಗಾವಿ
ಅಪಘಾತದಲ್ಲಿ ಗೋಕಾಕ ಶಹರ ಪೊಲೀಸ್ ಠಾಣೆಯ ಪೇದೆ ಸಾವು…!!
ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ್ : ಕರ್ತವ್ಯ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕಾರು ಅಪಘಾತ
ಯಲ್ಲಪ್ಪ ದಾನವ್ವಗೋಳ(೫೯) ಸಾವು
ಸರಣಿ ಅಪಘಾತವಾದ ಬಗ್ಗೆ ಪೊಲೀಸರ ಶಂಕೆ
ಮೂರು ಕಾರುಗಳ ಅಪಘಾತವಾಗಿದ್ದರ ಬಗ್ಗೆ ಪೊಲೀಸ್ ಮೂಲಗಳ ಮಾಹಿತಿ
ಘಟನಾ ಸ್ಥಳಕ್ಕೆ ಗೋಕಾಕ ಶಹರ ಪೊಲೀಸರ ಭೇಟಿ ಪರಿಶೀಲನೆ
ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.****************************






