ಗಧಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಿಂಚಿನ ಸಂಚಾರ…!!
ಪ್ರಕೃತಿ ಬೆಳಗಾವಿ ಸುದ್ದಿ : ಇಂದು 6-6-2024 ರಂದು ಮಿಂಚಿನ ಸಂಚಾರ ಕಾರ್ಯಕ್ರಮದ ನಿಮಿತ್ಯ ಸ.ಮಾ.ಪ್ರಾ. ಶಾಲೆ. ಯಲ್ಲಾಪೂರಕ್ಕೆ ಭೇಟಿ ನೀಡಿದರು.
ಪ್ರಾರ್ಥನಾ ವೇಳೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಎಚ್.ಎನ್. ನಾಯಕ ರವರು ತಂಡದೊಂದಿಗೆ ಆಗಮಿಸಿ
ಮಕ್ಕಳಿಗೆ ಸ್ಪೂರ್ತಿದಾಯಕ ನುಡಿಗಳನ್ನಾಡಿದರು. ತಾವು ಬಾಲಕರಿದ್ದಾಗಲೆ ಮೂವರು ಸಹಪಾಠಿಗಳು ನೀರಿನಲ್ಲಿ ಮುಳಿಗಿದಾಗ ರಕ್ಷಣೆ ಮಾಡಿ ಶೌರ್ಯ ಪ್ರಶಸ್ತಿ ಪಡೆದ ಕ್ಷಣವನ್ನು ಮಕ್ಕಳಿಗೆ ಹೇಳಿ, ನೀವು ಇಂತಹ ಸಾಧನೆ ಮಾಡಬಹುದು ಎಂದು ಹೇಳುವ ಮೂಲಕ ಪ್ರೋತ್ಸಾಹಿಸಿದರು.
ತಾಲೂಕಿನ, ಜಿಲ್ಲೆಯ ಗಡಿ ಭಾಗದ ಶಾಲೆಯಾಗಿದ್ದರೂ ಶಾಲೆಯ ವಾತಾವರಣ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಜೊತೆಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದರು. ತಂಡದ ನೇತೃತ್ವ ವಹಿಸಿದ್ದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ.ನಾಣಕಿ.ನಾಯಕರವರು,ಶ್ರೀ ಎಚ್.ಎಸ್.ರಾಮನಗೌಡ್ರ. ಶ್ರೀ.ಬಿ.ಎಸ್ .ಭಜಂತ್ರಿ, ಶ್ರೀ.ಎಂ.ಎಂ. ಹವಳದ, ಶ್ರೀ.ವಿ.ಎಚ್.ದೀಪಾಳಿ,ಶಿವಾನಂದ.ಅಸುಂಡಿಯವರು ಹಾಜರಿದ್ದರು.
ಶಾಲೆಯ ಪ್ರಧಾನ ಇಂದು 6-6-2024 ರಂದು ಮಿಂಚಿನ ಸಂಚಾರ ಕಾರ್ಯಕ್ರಮದ ನಿಮಿತ್ಯ ಸ.ಮಾ.ಪ್ರಾ. ಶಾಲೆ. ಯಲ್ಲಾಪೂರಕ್ಕೆ ಭೇಟಿ ನೀಡಿದರು.
ಪ್ರಾರ್ಥನಾ ವೇಳೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಎಚ್.ಎನ್. ನಾಯಕ ರವರು ತಂಡದೊಂದಿಗೆ ಆಗಮಿಸಿ
ಮಕ್ಕಳಿಗೆ ಸ್ಪೂರ್ತಿದಾಯಕ ನುಡಿಗಳನ್ನಾಡಿದರು. ತಾವು ಬಾಲಕರಿದ್ದಾಗಲೆ ಮೂವರು ಸಹಪಾಠಿಗಳು ನೀರಿನಲ್ಲಿ ಮುಳಿಗಿದಾಗ ರಕ್ಷಣೆ ಮಾಡಿ ಶೌರ್ಯ ಪ್ರಶಸ್ತಿ ಪಡೆದ ಕ್ಷಣವನ್ನು ಮಕ್ಕಳಿಗೆ ಹೇಳಿ, ನೀವು ಇಂತಹ ಸಾಧನೆ ಮಾಡಬಹುದು ಎಂದು ಹೇಳುವ ಮೂಲಕ ಪ್ರೋತ್ಸಾಹಿಸಿದರು.
ತಾಲೂಕಿನ, ಜಿಲ್ಲೆಯ ಗಡಿ ಭಾಗದ ಶಾಲೆಯಾಗಿದ್ದರೂ ಶಾಲೆಯ ವಾತಾವರಣ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಜೊತೆಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದರು. ತಂಡದ ನೇತೃತ್ವ ವಹಿಸಿದ್ದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ.ಎಚ್ ಎನ್.ನಾಯಕರವರು,ಶ್ರೀ ಎಚ್.ಎಸ್.ರಾಮನಗೌಡ್ರ. ಶ್ರೀ.ಬಿ.ಎಸ್ .ಭಜಂತ್ರಿ, ಶ್ರೀ.ಎಂ.ಎಂ. ಹವಳದ, ಶ್ರೀ.ವಿ.ಎಚ್.ದೀಪಾಳಿ,ಶಿವಾನಂದ.ಅಸುಂಡಿಯವರು ಹಾಜರಿದ್ದರು.
ಶಾಲೆಯ ಪ್ರಧಾನ ಗುರುಗಳಾದ ಎಸ್.ಎಂ.ಮಲ್ಲಣ್ಣವರ, ಎಸ್.ಎಂ.ಸ್ಥಾವರಮಠ, ಎಂ.ಆಯ್.ಕಣಿಕೆ,ಎಸ್.ಎನ್.ಮಾಗಳದ,ಎಸ್.ಎಂ.ಹುಡೇದ,ಎಸ್.ಎಂ.ನಾಗರಕಟ್ಟಿ,ಎಸ್.ಆರ್.ಸ್ವಾದಿ, ಎಂ.ವಾಯ್.ಭೋವಿ. ಗಣೇಶ.ಲಮಾಣಿ ಹಾಜರಿದ್ದರು.******************************






