ಪ್ರಕೃತಿ ಬೆಳಗಾವಿ

ಮಹೇಶ ಶಿಗೀಹಳ್ಳಿ ಸಾಮಾಜಿಕ ಹೋರಾಟಗಾರ ಸೇರಿ ಕುಟುಂಬ ಸದಸ್ಯರಿಂದ ಒಂದೇ ಕ್ಷಣದಲ್ಲಿ ಮತಯಾಚನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 2024ರ ಲೋಕಸಭಾ ಚುನಾವಣೆ ರಂಗು ಜೋರಾಗಿದ್ದು ಇವತ್ತು ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವದಿನ ಮತ ಯಾಚನೆ ಮೇ 07 ಮತಯಾಚನೆ ಜೋರಾಗಿದೆ.

ಬೆಳಗಾವಿಯ ಕ್ಷೇತ್ರದ ಅಭಿವೃದ್ದಿಗಾಗಿ ಜನ ಬದಲಾವಣೆ ಬಯಿಸುತ್ತಿದ್ದು ಯುವ ಅಭ್ಯರ್ಥಿಗಳಿಗೆ ಅವರ ಮತವನು ಹಾಕಿದ್ದಾರೆ ಇವತ್ತು ಬೆಳಗಾವಿಯ ಕಣಬರಗಿ ನಗರದಲ್ಲಿ ಸಾಮಾಜಿಕ ಹೋರಾಟಗಾರ ಮಹೇಶ್ ಶಿಗೀಹಳ್ಳಿ ಸೇರಿ ಒಂದೇ ಕುಟುಂಬದ ಸದಸ್ಯರು ಏಕಕಾಲದಲ್ಲಿ ಮತಯಾಚನೆ ಮಾಡಿದ್ದಾರೆ.************************

Back to top button