ಪ್ರಕೃತಿ ಬೆಳಗಾವಿ

ಕುದುರೆ ಹುಟ್ಟು ಹಬ್ಬ ಆಚರಿಸಿದ ಹುಬ್ಬರವಾಡಿ ಯುವಕರು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ಶ್ರೀ ಅಶೋಕ ಮಾರುತಿ ವಾಲಿಕಾರ ಎಂಬುವವರು ಅವರು ಸಾಕಿದ ಕುದುರೆ (ರಾಜಕ್ಯಾ) ಹುಟ್ಟು ಹಬ್ಬ ಆಚರಣೆ ಮಾಡಿದರು ಗೆಳೆಯರೆಲ್ಲ ಒಟ್ಟಿಗೆ ಸೇರಿ ಕುದುರೆಗೆ ಶೃಂಗಾರ ಮಾಡಿ ಕೇಕ್ ತಂದು ಅತಿ ಸಡಗರದಿಂದ ಕುದುರೆಯ ಹುಟ್ಟು ಹಬ್ಬ ಆಚರಣೆ ಮಾಡಿದರು ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಮ್ಮ ಹಾಗೂ ತಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆ ಮಾಡುವುದು ಸಾಮಾನ್ಯ ಆದರೆ ತಾನು ಸಾಕಿದ ಮೂಕ ಪ್ರಾಣಿಯ ಹುಟ್ಟು ಹಬ್ಬವನ್ನು ಆಚರಿಸುವುದು ವಿಶೇಷವಾಗಿತ್ತು***********************************

Back to top button