ಪ್ರಕೃತಿ ಬೆಳಗಾವಿ

“ಆಹಾಹಾ “ ಇವನೇನ್ ಇಂಟರ್ನೆಟ್‌ ಫಿಗರ್ರೂ ಇವನ್ ಜೊತೆ ನಮ್‌ ಪೊಲೀಸ್ ಸೆಲ್ಫಿ!

*ಬೆಳಗಾವಿ ಬ್ರೇಕಿಂಗ್*

ಪ್ರಕೃತಿ ಬೆಳಗಾವಿ ಸುದ್ದಿ : ಕನ್ನಡಿಗರ ಭಾವನೆಗೆ ಧಕ್ಕೆ ತಂದ್ರಾ ಬೆಳಗಾವಿ ಪೊಲೀಸರು?*

*ನಾಡದ್ರೋಹಿ ಕೃತ್ಯ ಎಸಗುವ ಎಂಇಎಸ್ ನಾಯಕನ ಜೊತೆಗೆ ಸಿಪಿಐ ಸೆಲ್ಪಿ*

ಮಾಳಮಾರುತಿ ಪೊಲೀಸ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಸೆಲ್ಪಿ.

ಬೆಳಗಾವಿ ನಗರದ ಸಂಭಾಜಿ ಮೈದಾನದಲ್ಲಿ ಸೆಲ್ಪಿ ತೆಗೆದುಕೊಂಡ ಸಿಪಿಐ.

ಎಂಇಎಸ್ ಪುಂಡ ಶುಭಂ ಶಳಕೆ ಜೊತೆಗೆ ಸೆಲ್ಪಿ ತೆಗೆದುಕೊಂಡ ಮಾಳಮಾರುತಿ ಸಿಪಿಐ ನಡೆಗೆ ಆಕ್ರೋಶ.

ರಾಜ್ಯೋತ್ಸವದ ವಿರುದ್ಧ ಕರಾಳ ದಿನಾಚರಣೆ ಮಾಡ್ತಿದ್ದವರ ಜೊತೆಗೆ ಸೆಲ್ಪಿಗೆ ಆಕ್ರೋಶ.

ಭಾಷಾ ಸಾಮರಸ್ಯ, ಶಾಂತಿ ಭಂಗ, ಕಾನೂನು ಸುವ್ಯವಸ್ಥೆ ಸೇರಿ ಹಲವು ಪ್ರಕರಣ ಆರೋಪಿ ಆಗಿರೋ‌ ಶುಭಂ‌ ಶಳಕೆ.

ಬೆಳಗಾವಿ ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

ನಾಡದ್ರೋಹಿ ಘೋಷಣೆ, ನಾಡದ್ರೋಹಿ ಕಾರ್ಯ ಮಾಡೋರ ಜೊತೆಗೆ ಕೈಜೋಡಿಸಿದ್ರಾ ಬೆಳಗಾವಿ ಪೊಲೀಸರು.

ಅನುಮತಿ ಇಲ್ದೆಇದ್ರೂ ರಾಜಾರೋಷವಾಗಿ ಕರಾಳ ದಿನಾಚರಣೆ ಮಾಡ್ತಿರೋ ಎಂಇಎಸ್.

ಮೂಕ ಪ್ರೇಕ್ಷಕರಾದ ಬೆಳಗಾವಿ ಪೊಲೀಸರು.********************************

Back to top button