ಪ್ರಕೃತಿ ಬೆಳಗಾವಿ
NEET ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿ NSUI ಯಿಂದ ಮನವಿ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : NEET ಮರುಪರೀಕ್ಷೆ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ NSUI ಪ್ರತಿಭಟನೆ ಮಾಡಿ ಮನವಿ ಮಾಡಲಾಯಿತು.
ಈ ಸಂದರ್ಬದಲ್ಲಿ NSUI ಬೆಳಗಾವಿ ಅದ್ಯಕ್ಷರು ಭರ್ಮು ಕುರ್ಲಿ
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗೀಹಳ್ಳಿ
ಯುವ ಕರ್ನಾಟಕ ಭೀಮ್ ಸೇನೆ ಆದ್ಯಕ್ಷರು ಪ್ರವೀಣ್ ಮಾದರ
ಶಕ್ತಿ ಶಿಗೀಹಳ್ಳಿ
ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ (ರಿ)
ಬೆಳಗಾವಿ ತಾಲೂಕು ಉಪಾಧ್ಯಕ್ಷರು
ಮಲ್ಲಪ್ಪ ಅಕ್ಕಮಡ್ಡಿ
ಹಾಗೂ (ಮುಖಂಡರು)
ಅಕ್ಷಯ್ ಕೆ ಆರ್
(ಮುಖಂಡರು)
ಹಾಗೂ ಇನ್ನುಳಿದ ನಾಯಕರು ಉಪಸ್ಥಿತರಿದ್ದರು.********************






