ಪ್ರಕೃತಿ ಬೆಳಗಾವಿ

ಯುವ ಕರ್ನಾಟಕ ಭೀಮ್ ಸೇನೆಯ, ನೂತನ ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ತಾವು ಸಂಘಟನೆಯಲ್ಲಿ ನಿಸ್ವಾರ್ಥ ಸೇವೆ ಮಾಡಿ. ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘ (ರಿ) ನಿಯಮದಡಿ ನ್ಯಾಯಯುತವಾಗಿ ಕಾರ್ಯಕ್ರಮ, ಹೋರಾಟ ಇನ್ನಿತರ ಸಮಾಜ ಸೇವೆ ಮಾಡಲು ತಮ್ಮನ ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಈ ಮೂಲಕ ಆದೇಶ ಮಾಡಲಾಗಿದೆ.

ಹಾಗೂ ಸಂಘಟನೆ ಶ್ರದ್ಧೆಯಿಂದ ಡಾ || ಬಾಬಾ ಸಾಹೇಬ ಅಂಬೇಡ್ಕರ್ ಮಾರ್ಗದರ್ಶನದಂತೆ ಶೋಷಿತ ಸಮುದಾಯದ ಧ್ವನಿಯಾಗಿ ಮುನ್ನಡೆಸಬೇಕೆಂದು ಹಾರೈಸಿ ಈ ಆದೇಶ ಪ್ರಮಾಣ ಪತ್ರ ಹೊರಡಿಸಲಾಗಿದೆ,

ಇಂತಿ ನಿಮ್ಮ ಸೇವಕ,
ಪ್ರವೀಣ್ ಆರ್ ಮಾದರ್.
[ ರಾಜ್ಯಾಧ್ಯಕ್ಷರು ]
ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘ (ರಿ)
ಮೋ ನಂ +919740531601

Back to top button