ಪ್ರಕೃತಿ ಬೆಳಗಾವಿ
ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ. ಸಲಿಸಿದ ಅಭಿಮಾನಿಗಳು…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಕಾಂಗ್ರೆಸ್ ಅಭಿಮಾನಿಗಳಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲೆಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
1)ಶ್ರೀ ಬಾಳೇಶ ನಿಂಗಪ್ಪಾ ದಾಸನಟ್ಟಿ
(ಬೆಳಗಾವಿ ಗ್ರಾಮೀಣ ಕಾಂಗ್ರೇಸ ಎಸ್ ಟಿ
ಅಧ್ಯಕ್ಷರು)
2 ) ಈರಪ್ಪಾ ರುದ್ರಪ್ಪಾ ಬಂಜಿರಾಮ ( K E B ಡೈರೆಕ್ಟರರು ಹುಕ್ಕೇರಿ)
3) ಮಾರುತಿ ಕುದರಿ ( ಯಮಕನಮರಡಿ ಕಾಂಗ್ರೆಸ್ ಎಸ್ ಟಿ ಉಪಾಧ್ಯಕ್ಷ ರು)
4 ಶ್ರೀ ಲಗಮಣ್ಣಾ ಅರ್ಜುನ ಗುರವ ( ಬಸ್ಸಾಪೂರ ಗ್ರಾಮ ಪಂಚಾಯತಿ ಸದಸ್ಯರು ಮಾಜಿ ಉಪಾಧ್ಯಕ್ಷರು)
5 ) ರಾಮಚಂದ್ರ ನಾಯಿಕ . ( ಚಿಕ್ಕಲದಿನ್ನಿ ಶಹಾಬಂದರ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರು)
6) ಗಂಗಾರಾಮ ಈರಭಾವಿ ( ಸಾ// ಚಿಕ್ಕಲದಿನ್ನಿ ).***************************






