ಪ್ರಕೃತಿ ಬೆಳಗಾವಿ
ಗೋಕಾಕ ಪಾಲ್ಸನಲ್ಲಿ ಬಾರಿ ಗಾತ್ರದ ಮರ ನೆಲಕ್ಕೆ ಅಪ್ಪಳಿಸಿದೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ್ : ಮಳೆ ಗಾಳಿಗೆ ಉರುಳಿದ ಮರ ರಾತ್ರಿ ಸುರಿದ ಮಳೆ ಮತ್ತು ಜೋರಾಗಿ ಬೀಸಿದ ಗಾಳಿಯಿಂದ ಆಲದ ಮರ, ರಸ್ತೆಗೆ ಅಡ್ಡಲಾಗಿ ಉರುಳಿದೆ.
ರಾತ್ರಿ 2 ಗಂಟೆಗೆ ಮಳೆ ಆರಂಭವಾಗಿ ಶುಕ್ರವಾರ ಬೆಳಗಿನ ಜಾವ 5 ಗಂಟೆಯವರೆಗೂ ಸುರಿಯಿತು. ಜೋರು ಗಾಳಿ ಬೀಸಿದ ಹಿನ್ನೆಲೆಯಲ್ಲಿ ಗೋಕಾಕ ಪಾಲ್ಸನ ಯೂನಿಯನ್ ಬ್ಯಾಂಕ್ ATM ಹತ್ತಿರ
ಗೋಕಾಕ ಕೊಣ್ಣೂರ ಸಂಪರ್ಕ ರಸ್ತೆಯಲ್ಲಿ ಆಲದ ಮರ ರಸ್ತೆ ಮೇಲೆ ಉರುಳಿ ಬಿದ್ದಿದ್ದರಿಂದ ಯಾವುದೇ ಹಾನಿ ಆಗಿಲ್ಲ ಎಂದು ಸ್ಥಳೀಯರು ಹೇಳಿದರು.*******************************






