ಪ್ರಕೃತಿ ಬೆಳಗಾವಿ

ಮಾಧ್ಯಮದ ಸಹೋದರರಿಗೆ ಧನ್ಯವಾದಗಳು…!!

ಮಾನ್ಯರೇ,…

ಪ್ರಕೃತಿ ಬೆಳಗಾವಿ ಸುದ್ದಿ : ಕಳೆದ ಸುಮಾರು 2 ತಿಂಗಳಿನಿಂದ ನಡೆದ ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡಿದ ಎಲ್ಲ ಮಾಧ್ಯಮದ ಸಹೋದರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ನಿಮ್ಮ ಶ್ರಮ ಚುನಾವಣೆಯ ಯಶಸ್ಸಿನಲ್ಲಿ ತುಂಬಾ ದೊಡ್ಡದಿದೆ. ಇದಕ್ಕೆ ನಿಮ್ಮ ಕುಟುಂಬದ ತ್ಯಾಗ, ಸಹಕಾರವೂ ಅಷ್ಟೇ ಮುಖ್ಯ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ.
ದಯವಿಟ್ಟು ನಿಮ್ಮ, ನಿಮ್ಮ ಕುಟುಂಬದ ಆರೋಗ್ಯದ ಕಡೆಗೂ ಗಮನವಿರಲಿ ಎಂದು ವಿನಂತಿಸುತ್ತ, ಮುಂದಿನ ದಿನಗಳಲ್ಲೂ ನಿಮ್ಮ ಸಹಕಾರವಿರಲಿ ಎಂದು ವಿನಯಪೂರ್ವಕವಾಗಿ ಕೋರುತ್ತೇವೆ.
ನಮಸ್ಕಾರ

-ಲಕ್ಷ್ಮೀ ಹೆಬ್ಬಾಳಕರ್
-ಚನ್ನರಾಜ ಹಟ್ಟಿಹೊಳಿ
-ಮೃಣಾಲ್‌ ಹೆಬ್ಬಾಳಕರ್

Back to top button