ಪ್ರಕೃತಿ ಬೆಳಗಾವಿ

ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ ರವರ ಅಭಿವೃದ್ದಿಯ ಕಾರ್ಯಗಳು ಎಲ್ಲ ಯುವಕ ಯುವತಿಯರಿಗೆ ಮಾದರಿ – ಮಹೇಶ ಶಿಗಿಹಳ್ಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳಕರ ರವರ ರಾಜಕೀಯ ಬೆಳವಣಿಗೆ ಹಾಗೂ ಅಬಿವೃದ್ಧಿ ಕಾರ್ಯಗಳು ಪ್ರತಿ ಒಬ್ಬ ಯುವಕ ಯುವತಿಯರಿಗೆ ಮಾದರಿಯಾಗಿದೆ ತಮ್ಮ ಕ್ಷೇತ್ರವನ್ನು ಹೊರತು ಪಡಿಸಿ ಪ್ರತಿ ಒಂದು ಕ್ಷೇತ್ರದಲ್ಲಿ ಒಳ್ಳೆಯ ಮಾದರಿ ಅಬಿವೃದ್ಧಿ ಮಾಡಲು ಕನಸುಕಂಡು ಅದೆ ನಿಟ್ಟಿನಲ್ಲಿ ಸಾಗುತ್ತಿದ್ದಾರೆ.

ಲೋಕಸಭಾ ಚುನಾವಣೆ ನಿಮಿತ್ತ ಯಾವುದೇ ತಾಲೂಕು ಹಳ್ಳಿಗಳಿಗೆ ಹೋದರು ಅಲ್ಲಿಯ ಜನತೆ ಪ್ರೀತಿ ಮಮತೆ ಇಂದ ಸಚಿವರಾದ ಲಕ್ಷ್ಮಿ ಅಕ್ಕಾ ಹೆಬ್ಬಾಳಕರ ರವರನ್ನು ಅಪ್ಪಿಕೊಂಡು ಒಳ್ಳೆಯ ಸಹಕಾರ ಬೆಂಬಲ ನೀಡುತ್ತಿರುವುದು ಶ್ಲಾಘನೀಯ ಈ ಯಶಸ್ಸು ನೋಡಿದರೆ ಬೆಳಗಾವಿಗೆ ಹೆಮ್ಮೆಯ ವಿಷಯ ಬೆಳಗಾವಿ ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮದೆ ಆದಂತಹ ಬೆಂಬಲಿಗರನ್ನು ಪ್ರತಿ ಒಂದು ಮನೆಯಲ್ಲಿ ಪ್ರತಿ ಒಬ್ಬರ ಮನಸನ್ನು ಗೆದ್ದಿದ್ದಾರೆ.

ಇವೆಲ್ಲವನ್ನೂ ಗಮನಿಸಿದರೆ ಮುಂದೊಂದು ದಿನ ರಾಜ್ಯದ ರಾಜಕಾರಣದಲ್ಲಿ ಅತಿ ಉನ್ನತ ಅಧಿಕಾರ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಶ ಎಸ್ ಶಿಗಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.**********************************

Back to top button