ಪ್ರಕೃತಿ ಬೆಳಗಾವಿ

ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ! ಬೆಳಗಾವಿ ಎಸಿ ನೇತೃತ್ವದಲ್ಲಿ ದಾಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ.

*ಶಿವಾನಂದ ನೀಲಣ್ಣವರ್ ಮಾದರಿಯಲ್ಲೇ ವಂಚನೆ ಬೆಳಕಿಗೆ*

ಆದಿತ್ಯರಾಜ ಕ್ಯಾಪಿಟಲ್ ಪ್ರೈ ಲಿ‌ ಕಂಪನಿ ಮೇಲೆ ದಾಳಿ.
ಮಹಾರಾಷ್ಟ್ರ ಮೂಲ ಬಲರಾಮ್ ಮಾನೆ ಎಂಬುವರ ಒಡೆತನದ ಕಂಪನಿ.

*ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ದಾಳಿ*

ದಾಳಿ ವೇಳೆ ನೂರಾರು ಕೋಟಿ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ.

ಆನ್ ಲೈನ್ ಮೂಲಕ ಹಣ ವರ್ಗಾವಣೆ ಆಗಿರುವುದು ಪತ್ತೆ.

ಸಾವಿರಾರು ಜನರಿಂದ ಹಣ ಠೇವಣಿ ಇರಿಸಿಕೊಂಡು ವಂಚನೆ ಆರೋಪ.

ಒಂದು ಲಕ್ಷಕ್ಕೆ ತಿಂಗಳಿಗೆ 3ಸಾವಿರ ಹಣ ಬಡ್ಡಿ ಕೊಡುವುದಾಗಿ ಆಮಿಷ.

ಠೇವಣಿದಾರರಿಗೆ ಆಮಿಷವೊಡ್ಡಿ ಹಣ ಸಂಗ್ರಹ ಆರೋಪ.

ನೂರಾರು ಕೋಟಿ ವಂಚನೆ ಮಾಡಿರುವ ಆರೋಪ.
ದಾಖಲೆ ಸೇರಿದಂತೆ ಹಣದ ಮೂಲ ಪರಿಶೀಲನೆ ಮಾಡ್ತಿರುವ ಅಧಿಕಾರಿಗಳು.

ಎಸಿಗೆ ಇಬ್ಬರು ಎಸಿಪಿ ಹಾಗೂ ಟಿಳಕವಾಡಿ ಪೊಲೀಸರು ಸಾಥ್.*************************************

Back to top button