ಪ್ರಕೃತಿ ಬೆಳಗಾವಿ
*ಸಚಿವರಾಗಿ ಸತೀಶ್ ಜಾರಕಿಹೊಳಿ ಅವರು ಪ್ರಮಾಣ ವಚನ ಸ್ವೀಕಾರ ಗೋಕಾಕದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನೂತನ ಸರ್ಕಾರದಲ್ಲಿ ಸಚಿವರಾಗಿ ಸತೀಶ್ ಜಾರಕಿಹೊಳಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವು ಪಾಟೀಲ್, ಕಲ್ಲಪ್ಪಗೌಡ ಲಕ್ಕಾರ, ಲಗಮಣ್ಣ ಕಳಸನ್ನವರ, ಮಹೇಶ್ ಚಿಕ್ಕೋಡಿ, ಮಹೇಶ್ ಉಣ್ಣಿ, ಮಂಜುರ ಶಮಸೇರ, ಸಾಯಿನಾಥ್ ಮಾಲದಿನ್ನಿ , ಈರಣ್ಣಾ ವಡೇರ,ಮೋಸಿನ ಹುದಲಿ, ಸುನೀತಾ ಕೊಣ್ಣೂರ, ಸುನೀತಾ ಕೊಳವಿ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.********************************






