ಪ್ರಕೃತಿ ಬೆಳಗಾವಿ

*ಅಕ್ರಮ ಸರಾಯಿ ಮಾರಾಟಗಾರರಿಗೆ ಬೆಳಗಾವಿ ಎಸ್‌ಪಿ ಖಡಕ್ ಎಚ್ಚರಿಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡಿದರೆ ರೌಡಿ ಶೀಟ್ ದಾಖಲಿಸಿ ಗಡಿಪಾರು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಸಿದ್ದಾರೆ.

ಅಪರಾಧ ಕಂಡು ಬಂದರೆ ಮೌನವಾಗಿರಬೇಡಿ. ಕೆಎಸ್‌ಪಿ ಆ್ಯಪ್ ಮೂಲಕ ದೂರು ನೀಡಿ, ನಿಮ್ಮ ಮಾಹಿತಿ ಗೌಪ್ಯವಾಗಿರುತ್ತದೆ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ಚಿಕ್ಕ ಮಕ್ಕಳ ಕೈಗೆ ಬೈಕ್ ನೀಡಿದರೆ ಪೋಷಕರೇ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.*******************************

Back to top button