ಪ್ರಕೃತಿ ಬೆಳಗಾವಿ

*ಬೆಳಗಾವಿಯಲ್ಲಿ ಹೆಚ್ಚಿದ ತಾಪಮಾನಕ್ಕೆ ಗೋವಿನಜೋಳ ತುಂಬಿದ್ದ ಲಾರಿ ಸುಟ್ಟ ಕರಕಲು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಕ್ರಾಸ್ ಬಳಿ ನಡೆದ ಘಟನೆ.

ಹುಬ್ಬಳ್ಳಿ ಶರೀಫ ಅಹ್ಮದ್ ಮುಲ್ಲಾ ಅವರಿಗೆ ಸೇರಿದ ಟ್ರಕ್.

ನರಗುಂದದಿಂದ ಬೆಳಗಾವಿ ಕಡೆ ಬರುತ್ತಿದ್ದ ಟ್ರಕ್.

620 ಚೀಲ ಗೋವಿನಜೋಳ ತುಂಬಿಕ್ಕೊಂಡು ಹೊರಟಿದ್ದ ಟ್ರಕ್.

ಬೈಲಹೊಂಗಲ ದಾಟಿ ಯರಡಾಲ ಕ್ರಾಸ್ ಹತ್ತಿರ ಧಗಧಗಿಸಿದ ಟ್ರಕ್.

ಟ್ರಕ್ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕ್ಕೊಂಡಿರುವ ಬೆಂಕಿ.

ಬೆಂಕಿ ಹೊತ್ತಿಕ್ಕೊಳ್ಳುತ್ತಿದ್ದಂತೆ ಟ್ರಕ್ ನಿಂದ ಜಿಗಿದು ಪಾರಾದ ಚಾಲಕ.

ಬೆಂಕಿ ಹೊತ್ತಿಕ್ಕೊಂಡ ಹಿನ್ನಲೆ ಟ್ರಕನಲ್ಲಿ ಇದ್ದ ಗೋವಿನಜೋಳ ಸಂಪೂರ್ಣ ಸುಟ್ಟ ಭಸ್ಮ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳ ಹರಸಾಹಸ.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.*******************************

Back to top button