ಪ್ರಕೃತಿ ಬೆಳಗಾವಿ
ಗೋಕಾಕದಲ್ಲಿ ರೈತರ ಹೋರಾಟ ಹೆದ್ದಾರಿ ತಡೆ ಗೆ ಯತ್ನ ರೈತರು ಹಾಗೂ ಪೋಲಿಸರ ನಡುವೆ ವಾಗ್ವಾದ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕದಲ್ಲಿ 9 ನೆ ದಿನಕ್ಕೆ ಕಾಲಿಟ್ಟಿ ಪ್ರತಿಭಟನೆ ನಾಕಾ ನಂಬರ 1 ರಲ್ಲಿ ಪೋಲಿಸರ್ ಮೇಲೆ ರೊಚ್ಚಿಗೆದ್ದ ರೈತರು ಹೆದ್ದಾರಿ ತಡೆಯಲು ಹೊಗುವ ರೈತರನ್ನು ತಡೆದ ಪೋಲಿಸರು.
ನೆಲದ ಮೇಲೆ ಬಿದ್ದು ನ್ಯಾಯ ಕೇಳಿದ ರೈತರು
ಪೋಲಿಸ್ ಮತ್ತು ರೈತರ ಮದ್ಯ ವಾಗ್ವಾದ
ರೈತರ ತೆರಳುವ ಮಾರ್ಗದಲ್ಲಿ ಪೋಲಿಸ್ ವ್ಯಾನ ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ರೈತರು.*********************************






