ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ
ಲಕ್ಷ್ಮೇಶ್ವರ ತಾಲೂಕಿನ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಶಿಕ್ಷಕಿಯರಿಗೆ ಅಭಿನಂದನೆಗಳು…!!
ಪ್ರಕೃತಿ ಬೆಳಗಾವಿ ಸುದ್ದಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಡ್ಡೂರು ತಾಂಡಾದ ಶ್ರೀಮತಿ ಪ್ರೇಮಕ್ಕ ಸಂಗಮೇಶ ಅಂಗಡಿ ಹಾಗೂ ಸ ಹಿ ಪ್ರಾ ಶಾಲೆ ಹರದಗಟ್ಟಿಯ ಶ್ರೀ ನಾಗರಾಜ ನಿಂ ಶಿಗ್ಲಿ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ 2024-25 ನೇ
ಸಾಲಿನ ಪ್ರಶಸ್ತಿ ಲಭಿಸಿದ್ದಕ್ಕೆ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರಲಾಪುರ ಕಾರ್ಯದರ್ಶಿ ಚಂದ್ರಕಾಂತ ನೇಕಾರ ಡಿ ಡಿ ಲಮಾಣಿ ದ್ಯಾವನಗೌಡ್ರ ಬಸವರಾಜ ಯತ್ನಳ್ಳಿ ಎಲ್ ಎನ್ ನಂದೆಣ್ಣವರ ಗೀತಾ ಹಳ್ಳ್ಯಾಳ ಜಿಲ್ಲಾ ಶಿಕ್ಷಕರ ಸಂಘದ ಎಂ ಎಸ್ ಹಿರೇಮಠ ಡಿ ಎಲ್ ಪಾಟೀಲ್ ಐ ಎ ನೀರಲಗಿ ಪಾಟೀಲ್ ಗುರುಮಾತೆ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.*****************************






