ಪ್ರಕೃತಿ ಬೆಳಗಾವಿ

*ಹರಿತವಾದ ಚಾಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಾರ್ಕೆಟ್ ಠಾಣೆಯ ಆ್ಯಂಟಿ ಸ್ಟ್ಯಾಬಿಂಗ್ ಸ್ವಾಡ್ ತಂಡದ ಕಾರ್ಯಾಚರಣೆಯಲ್ಲಿ ಹರಿತವಾದ ಚಾಕು ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಕಳೆದ ನ. 23ರಂದು 1/2 ಟ್ರೇಡರ್ಸ್ ಗೋಡೌನ್ ಗೇಟ್ ಬಳಿ ದಾಳಿ ನಡೆಸಿದ ಪೊಲೀಸರು, ಕಾಕರ ಗಲ್ಲಿಯ ಮಹಮ್ಮದ್ ಶೇಖ್ (26) ಎಂಬಾತನನ್ನು ಚಾಕು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.***************************

Leave a Reply

Your email address will not be published. Required fields are marked *

Back to top button