ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ

ರೈತರ ಪಹಣಿ ಜೊತೆ ಆಧಾರ ಲಿಂಕ್, ಹಿಂಡಲಗಾ ಗ್ರಾಮ ಆಡಳಿತ ಅಧಿಕಾರಿ ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ…

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯ ಸರಕಾರ ನೂತನ ವಾಗಿ ಪ್ರಾರಂಭ ಮಾಡಿರುವ ಪಹಣಿ ಜೊತೆ ಆಧಾರ ಲಿಂಕ ಮಾಡುವ ಯೋಜನೆಗೆ ರಾಜ್ಯದ ಎಲ್ಲ ಕಡೆ ಪ್ರಶಂಸೆ ಸಿಗುತ್ತಿದೆ

ಅದೇರೀತಿ ಹಿಂಡಾಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ, ಹಿಂಡಲಗಾ, ಗಣೇಶ್ ಪುರ, ಬೆನಕನ ಹಳ್ಳಿ, ಸಾವಗಾಂವ, ಈ ಒಂದು ಗ್ರಾಮ ಗಳಲ್ಲಿ ಪಹಣಿಗೆ (ಉತಾರ) ಆಧಾರ ಕಾರ್ಡ್ ಜೋಡಣೆ ಕಾರ್ಯ ವೇಗ ದಿಂದ ಸಾಗಿದೆ,

ಸರಿ ಸುಮಾರು 2ರಿಂದ ಮೂರು ತಿಂಗಳಿಂದ ಈ ಒಂದು ಕಾರ್ಯ ಪ್ರಕ್ರಿಯೆ ಯಲ್ಲಿದ್ದು ಗ್ರಾಮ ಆಡಳಿತ ಅಧಿಕಾರಿ ಹಾಗೂ ಅವರ ತಂಡ ಮನೆ ಮನೆಗೆ ಹೋಗಿ ಈ ಒಂದು ಕಾರ್ಯವನ್ನ ಸರ್ಕಾರದ ಆದೆಶದ ಮೇರೆಗೆ ಮಾಡುತ್ತಾ ಬಂದಿದ್ದಾರೆ,

ಗ್ರಾಮ ಗಳಿಗೆ ಹೋಗುವು ದಷ್ಟೇ ಅಲ್ಲದೆ ಕಚೇರಿಯಲ್ಲಿ ಕೂಡ ಆಡಳಿತ ಅಧಿಕಾರಿ ಮಂಜುನಾಥ ತಿಪ್ಪೊಜಿ ಹಾಗು ಅವರ ತಂಡ ಮಾಡುವ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚಿಗೆ ಸೂಚಿಸಿದ್ದಾರೆ

ಹಾಗೂ ಇದರಿಂದ ಜಮೀನಿನ ಕಳ್ಳವಾಟ ವದುವುದು ತಪ್ಪಿದೆ ಇದರಿಂದ ಸಹಾಯ ವಾಗುತ್ತಿ ದೆ ಎಂದು ಗ್ರಾಮ ಸ್ಥರು ಆಡಳಿತ ಅಧಿಕಾರಿಗಳಿಗೆ ಬಂದು ಹೇಳಿದ್ದು ಉಂಟು,

ಇನ್ನೂ ಸುಮಾರು ಜನ್ ಪಹಣಿ (ಉತಾರ್) ಯಾರು ಆಧಾರ ಲಿಂಕ ಮಾಡಿಕೊಂಡಿಲ್ಲವೋ ಅವರು ಗ್ರಾಮಕ್ಕೆ ಬಂದಾಗ ಅಥವಾ ಕಚೇರಿಗೆ ತೆರಳಿ ಮಾಡಿಸಿ ಕೊಳ್ಳಬೆಕು ಎಂದು ಮನವಿ ಮಾಡಿದ್ದಾರೆ

ಹಾಗೂ ಇದಕ್ಕೆ ಬೇಕಾದ ದಾಖಲೆಗಳು ಪಹಣಿ, ಆಧಾರ ಕಾರ್ಡ್, ಮೊಬೈಲ ನಂಬರ್ ಹಾಗೂ ಲೈವ ಪೋಟೋ

ಇನ್ನೂ ಯಾರು ಈ ಒಂದು ಕೆಲಸವನ್ನ ಮಾಡಿಲ್ಲವೋ ಆದಸ್ಟು ಬೆಗ ತಮ್ಮ ಪಹಣಿಗೆ ಆಧಾರ ಲಿಂಕ ಮಾಡಿ ಕೊಳ್ಳ ಬೇಕು ಎಂದು ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ತಿಪ್ಪೊಜಿ ಜನರಲ್ಲಿ ಮನವಿ ಮಾಡಿ ಕೊಂಡಿದ್ದಾರೆ.************************

Back to top button