ಪ್ರಕೃತಿ ಬೆಳಗಾವಿ

*ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ನೋಜ್‌ ಕುಮಾರ್ AEE ಲೋಕಾಯುಕ್ತ  ಬಲೆಗೆ.

ಜೆಪಿ ನಗರದ ಬೆಸ್ಕಾಂ ಕಚೇರಿಯಲ್ಲಿ AEE ಆಗಿರುವ ಮನೋಜ್.

ಮನೋಜ್ ಜೊತೆಗೆ ಕಂಠರಾಜು ಎಂಬ ವಿದ್ಯುತ್ ಗುತ್ತಿಗೆದಾರ ಕೂಡ ಲೋಕಾ ಬಲೆಗೆ.

ತಾತ್ಕಾಲಿಕವಾಗಿ ಮೀಟರ್ ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಲಂಚಕ್ಕೆ ಬೇಡಿಕೆ.

50 ಸಾವಿರ ಹಣ ಪಡೆಯುವಾಗ‌ ಲೋಕಾಯುಕ್ತ ಟ್ರ್ಯಾಪ್.

ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ದಾಳಿ.

ಲಂಚದ ಹಣವನ್ನು ವಿದ್ಯುತ್ ಗುತ್ತಿಗೆದಾರ ಕಂಠರಾಜುಗೆ ನೀಡಲು ಸೂಚಿಸಿದ್ದ ಮನೋಜ್.

ದೂರುದಾರ ರಘುರಾಜ್‌ ನಿಂದ ಕಂಠರಾಜುಗೆ ಹಣ ನೀಡುವಾಗ ಬಲೆಗೆ.

ಲೋಕಾಯುಕ್ತ ಅಧಿಕಾರಿಗಳಿಂದ ಆರೋಪಿಗಳ ಬಂಧನ.******************************

Back to top button