ಪ್ರಕೃತಿ ಬೆಳಗಾವಿ

*ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದು ಬಾಲಕಿ ಸಾವು*

ಪ್ರಕೃತಿ ಬೆಳಗಾವಿ ಸುದ್ದಿ : ಚಿಕ್ಕೋಡಿ : ಇಂಗಳಿ ಗ್ರಾಮದ ಸಾನ್ವಿ ಕಾಂಬಳೆ(9) ಮೃತ ಬಾಲಕಿ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ.

ಸಂಜೆ ಆಟವಾಡುತ್ತಿದ್ದಾಗ ಮನೆಯ ಮೇಲಿದ್ದ ವಿದ್ಯುತ್ ತಂತಿ ಮೇಲೆ ಸ್ಕೀಪಿಂಗ್ ಹಗ್ಗ ಬಿದ್ದಿದೆ.

ತಂತಿ ಮೇಲೆ ಬಿದ್ದ ಸ್ಕೀಪಿಂಗ್ ಹಗ್ಗ ತೆಗೆಯಲು ಹೋಗಿ ವಿದ್ಯುತ್ ತಗುಲಿ ಮನೆ ಮೇಲಿಂದ ಬಿದ್ದ ಬಾಲಕಿ.

ಕೂಡಲೇ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನ ದಾಖಲಿಸಿ ಚಿಕಿತ್ಸೆ.

ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಬಾಲಕಿ ಸಾನ್ವಿ.

ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.************************************

Back to top button