ಬೆಳಗಾವಿ ಬಿಜೆಪಿ ಮಾಧ್ಯಮ ಸಹ ಸಂಚಾಲಕರಾಗಿ ಬಾಳೇಶ ಚವ್ವನ್ನವರ ಆಯ್ಕೆ…!!
ನನ್ನ ಕರ್ತವ್ಯಕ್ಕೆ ಮೆಚ್ಚಿ ಪಕ್ಷ ಉನ್ನತ ಹುದ್ದೆ’ ಬಾಳೇಶ ಚವ್ವನ್ನವರ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮೂರು ವರ್ಷಗಳಿಂದ ನಿರಂತರ ಭಾರತೀಯ ಜನತಾ ಪಾರ್ಟಿ ಖಾನಾಪುರ್ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲೆ ಸಾಮಾಜಿಕ ಜಾಲತಾಣ ಜಿಲ್ಲಾ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ಬಾಳೇಶ ಈಶ್ವರ ಚವ್ವನ್ನವರ ಅವರನ್ನು ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ ಈ ವೇಳೆ ಮಾತನಾಡಿದ ಅವರು ನನ್ನ ಕರ್ತವ್ಯ ಮೆಚ್ಚಿ ಪಕ್ಷದ ಉನ್ನತ ಹುದ್ದೆ ನೀಡಿದೆ ಪಕ್ಷದ ಸಂಘಟನೆಗಾಗಿ ಹಗಲಿರುವ ಶ್ರಮಿಸುವುದಾಗಿ ಹೇಳಿದರು
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಮಾದ್ಯಮ ಜಿಲ್ಲಾ ಸಹ -ಸಂಚಾಲಕರಾಗಿ ನಮ್ಮನು ನಿಯುಕ್ತಿ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಕೊಳ್ಳಲು ಅನುವು ಮಾಡಿಕೊಟ್ಟ
ಮಾನ್ಯ ಜಿಲ್ಲಾಧ್ಯಕ್ಷರು ಬೆಳಗಾವಿ ಗ್ರಾಮಾಂತರ ಜಿಲ್ಲೆ #subashpatil ಅವರಿಗೆ ಹಾಗೂ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ #vittalhalgekar ಅವರಿಗೆ ಹಾಗೂ ,ಜಿಲ್ಲಾಧ್ಯಕ್ಷರಾದ ಜಿಲ್ಲಾ ಉಪಾಧ್ಯಕ್ಷರು #pramodkocheri ಅವರಿಗೆ ಹಾಗು ಸಾಮಾಜಿಕ ಜಾಲತಾಣದ ರಾಜ್ಯ ಸಮಿತಿ ಸದಸ್ಯರಾದ ಶ್ರೀ ನಿತಿನ್ ಚೌಗುಲೆ ಅವರಿಗೆ ಎ ಸ್ಸಿ ಮೋರ್ಚ ಜಿಲ್ಲಾಧ್ಯಕ್ಷರು ಯಲ್ಲೇಶ್ ಕೊಲಕಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ತಾವು ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ನಿಭಾಯಿಸುವೆ.
ನಿರಂತರ ಪಕ್ಷದ ಸೇವೆಯಲ್ಲಿ.***********************
Congrats huli